Land Ownership Yojane: ಸ್ವಂತ ಜಮೀನನ್ನು ಖರೀದಿ ಮಾಡಲು ಈಗ ಸರಕಾರದಿಂದ 12.50 ಲಕ್ಷ ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಭಾರತದ ಅನೇಕ ಕುಟುಂಬಗಳಿಗೆ ಈಗ ವಿಶೇಷವಾಗಿ ಇತರರ ಹೊಲಗಳಲ್ಲಿ ಈಗ ಕೆಲಸವನ್ನು ಮಾಡುವಂತಹ ಮಹಿಳಾ ಕೃಷಿ ಕಾರ್ಮಿಕರಿಗೆ ಈಗ ಅವರದೇ ಆದಂತಹ ಸ್ವಂತ ಭೂಮಿಯನ್ನು ಹೊಂದುವುದು ಜೀವಮಾನದ ಕನಸಾಗಿರುತ್ತದೆ. ಇದನ್ನು ಈಗ ಗುರುತಿಸಿದಾಗ ನಮ್ಮ ಕರ್ನಾಟಕ ಸರ್ಕಾರವು ತನ್ನ ಭೂಮಾಲೀಕತ್ವ ಯೋಜನೆ ಮೂಲಕ ಪ್ರಮುಖ ಪರಿಷ್ಕರಣಿಸಿ ಪರಿಚಯಿಸಿದ್ದು. ಈಗ SC/ST ಸಮುದಾಯಗಳ ಭೂರಹಿತ ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡಿದೆ.

ಅದೇ ರೀತಿಯಾಗಿ ಈಗ ನಮ್ಮ ರಾಜ್ಯಾದ್ಯಂತ ಭೂಮಿಯ ಬೆಲೆಗಳು ತೀವ್ರವಾಗಿ ಏರಿಕೆ ಆಗುತ್ತಿದ್ದು. ಸರಕಾರವು ಸಬ್ಸಿಡಿ ಮತ್ತು ಸಾಲದ ಮಿತಿ ಎರಡನ್ನು ಕೂಡ ಹೆಚ್ಚಿಗೆ ಮಾಡಿದ್ದು. ಇದು ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳಿಗೆ ಈಗ ಕೃಷಿ ಭೂಮಿಯನ್ನು ಖರೀದಿಸಲು ಈಗ ಸುಲಭವಾಗಿ ಎಂದು ಹೇಳಬಹುದು. ಈಗ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ಈಗ ನಮ್ಮ ಈ ಒಂದು ಲೇಖನದಲ್ಲಿ ನೀಡುವ ಮಾಹಿತಿಗಳನ್ನು ಕೊನೆಯವರೆಗೂ ಓದಿಕೊಳ್ಳಿ.
ಭೂ ಒಡೆತನ ಅಂದರೆ ಏನು?
ಈಗ ಈ ಒಂದು ಭೂ ಒಡೆತನ ಯೋಜನೆ ಈಗ ಎಸ್‌ಸಿ/ಎಸ್‌ಟಿ ಮಹಿಳಾ ಕೃಷಿ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಯೋಜನೆಯಾಗಿದೆ. ಈಗಾಗಲೇ 2026ರಲ್ಲಿ ರಿಯಲ್ ಎಸ್ಟೇಟ್ ಬೆಲೆಗಳಲ್ಲಿ ತೀವ್ರ ಏರಿಕೆಗಳು ಇದ್ದು. ಹಿಂದಿನ ಮಿತಿಗಳಲ್ಲಿ ಅಡಿಯಲ್ಲಿ ಕೃಷಿಭೂಮಿಯನ್ನು ಖರೀದಿಸುವುದು ಸಾಧ್ಯವಾಗದೆ. ಇದನ್ನು ಈಗ ಪರಿಹಾರ ಮಾಡಲು ಕರ್ನಾಟಕ ಸರ್ಕಾರವು ಜಿಲ್ಲಾವಾರು ಭೂ ಮೌಲ್ಯಗಳ ಆಧಾರದ ಮೇಲೆ ಭೂಮಿಯ ಯೂನಿಟ್ ವೆಚ್ಚವನ್ನು ಪರಿಷ್ಕರಣೆ ಮಾಡುತ್ತಾ ಇದೆ.
ಸಬ್ಸಿಡಿ ಮತ್ತು ಸಾಲದ ಮಾಹಿತಿ
ಈಗ ಈ ಒಂದು ಯೋಜನೆ ವಿವಿಧ ಪ್ರದೇಶಗಳಿಂದ ಭೂಮಿಯ ಬೆಲೆಗಳ ಮೇಲೆ ಆಧಾರಿತವಾಗಿರುತ್ತದೆ. ಈಗ ನೀವು ಖರೀದಿ ಮಾಡುವಂತಹ ಜಮೀನಿನ ಬೆಲೆ 25 ಲಕ್ಷ ಆದರೆ ಸರಕಾರದ ಸಹಾಯಧನ 12.50 ಲಕ್ಷ ಹಾಗೂ ಸಾಲದ ಮತ 12.50 ಲಕ್ಷ ಇರುತ್ತದೆ. ಈಗ ಸರಕಾರವು ನೇರವಾಗಿ ಅರ್ಧ ವೆಚ್ಚವನ್ನು ನಿಮಗೆ ಸಹಾಯಧನ ನೀಡುತ್ತದೆ.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಭೂ ರೈತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಅರ್ಹ ಮಹಿಳೆಯರು ಈ ಕೆಳಗೆ ನೀಡಿರುವ ಸೇವಾ ಸಿಂಧೂ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ನೀವು ಭೂ ಒಡೆತನ ಯೋಜನೆ ಎಂದು ಸರ್ಚ್ ಮಾಡಿಕೊಂಡು ಅದರಲ್ಲಿ ಕೇಳುವಂತಹ ನಾವು ಈ ಮೇಲೆ ತಿಳಿಸುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು. ಈಗ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭಗಳನ್ನು ಈಗ ನೀವು ಪಡೆದುಕೊಳ್ಳಬಹುದು.