Free Solar System Scheme: ಮನೆ ಮನೆಗೆ ಉಚಿತ ವಿದ್ಯುತ್! ಈಗಲೇ ಅರ್ಜಿಯನ್ನು ಸಲ್ಲಿಸಿ.

Free Solar System Scheme: ಮನೆ ಮನೆಗೆ ಉಚಿತ ವಿದ್ಯುತ್! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ಭಾರತದಲ್ಲಿ ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಗೆ ಮಾಡಿ ಕುಟುಂಬದವರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ನಮ್ಮ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈಗ ಈ ಒಂದು ಯೋಜನೆಯ ಮೂಲಕ ಮನೆಗಳ ಮೇಲೆ ಸೌರಪಲಕಗಳನ್ನು ಅಳವಡಿಸುವುದಷ್ಟೇ ಅಲ್ಲದೆ ಈಗ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸಲು ಈ ಒಂದು ಯೋಜನೆಯನ್ನು  ಬಿಡುಗಡೆ ಮಾಡಲಾಗಿದೆ.

Free Solar System Scheme

ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಈಗ ನಿಮ್ಮ ಮನೆಯ ಮೇಲೆ ಉಚಿತ ಸೋಲಾರನ್ನು ಅಳವಡಿಕೆ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಈಗ ನಮ್ಮ ಈ ಒಂದು ಲೇಖನವನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಅರ್ಜಿ ಸಲ್ಲಿಸಲು ಅರ್ಹತೆಗಳು ಯೋಜನೆ ಬಗ್ಗೆ ಮಾಹಿತಿ ಮತ್ತು ದಾಖಲೆಗಳ ಏನು ಎಂಬ ಸರಿಯಾದ ರೀತಿಯಲ್ಲಿ ಪಡೆದುಕೊಂಡು ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಯೋಜನೆಯ ಮಾಹಿತಿ

ಈಗ ಸ್ನೇಹಿತರೆ ಈ ಒಂದು ಯೋಜನೆಯನ್ನು 2024 ಫೆಬ್ರುವರಿಯಲ್ಲಿ ಪ್ರಧಾನ ಮಂತ್ರಿ ಮೋದಿಜಿ ಅವರು ಈಗ ಪ್ರಾರಂಭ ಮಾಡಿದ್ದು. ಈಗ ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ನೀಡುವಂತಹ ಗುರಿಯನ್ನು ಈ ಒಂದು ಯೋಜನೆಯ ಹೊಂದಿದ್ದು. ಈಗ ಈ ಒಂದು ಯೋಜನೆ ಅಡಿಯಲ್ಲಿ ಒಟ್ಟಾರೆಯಾಗಿ 75,210 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ.

ಅದೇ ರೀತಿಯಾಗಿ ನೀವು ಈ ಒಂದು ಉಚಿತ ಸೋಲಾರನ್ನು ಅಳವಡಿಕೆ ಮಾಡಿಕೊಂಡ ನಂತರ ಹೆಚ್ಚುವರಿ ವಿದ್ಯುತ್ತನ್ನು ಈಗ ನೀವು ನಿಮ್ಮ ಹತ್ತಿರ ಇರುವ ವಿದ್ಯುತ್ ಗ್ರಿಡ್ ಗಳಿಗೆ ಮಾರಾಟವನ್ನು ಮಾಡಿ ಹೆಚ್ಚಿನ ಆದಾಯವನ್ನು ನೀವು ಗಳಿಸಬಹುದಾಗಿದೆ.

ದೊರೆಯುವ ಸಬ್ಸಿಡಿ ಎಷ್ಟು?

ಈಗ ನೀವೇನಾದರೂ ಈ ಒಂದು ಯೋಜನೆ ಮೂಲಕ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಮಾಡಿಕೊಂಡರೆ 30,000 ಹಾಗೂ 2 ಕಿಲೋ ವ್ಯಾಟ್ ವರೆಗೆ ಅಳವಡಿಕೆ ಮಾಡಿಕೊಂಡಿರುವ 50,000 ಹಣವನ್ನು ನೀಡಲಾಗುತ್ತದೆ.

ಆನಂತರ ನೀವೇನಾದರೂ 2  ರಿಂದ 3 ಕಿಲೋಮೀಟರ್ ಸಾಮರ್ಥ್ಯದ ಸೋಲಾರನ್ನು ಅಳವಡಿಕೆ ಮಾಡಿಕೊಂಡರೆ ಅದಕ್ಕೆ ನಿಮಗೆ ಸುಮಾರು 78,000 ದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ ಅವರು ಸ್ವಂತ ಮನೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಅದೇ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯಾದಂತಹ ಆದಾಯದ ಮಿತಿ ಇರುವುದಿಲ್ಲ
  • ಅದೇ ರೀತಿಯಾಗಿ ಈ ಒಂದು ಸ್ವಂತ ಮನೆಗಳಿಗೆ ಮಾತ್ರ ಬಳಕೆ ಮಾಡಲು ಸೀಮಿತವಾಗಿರುತ್ತದೆ.

ಬೇಕಾಗುವ ದಾಖಲಾತಿಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರೆ. ನಾವು ಈ ಕೆಳಗೆ ನೀಡಿದ ಅಧಿಕೃತ  ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ನ ಮೂಲಕ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ  ಮಾಡಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Link : Apply Now 

WhatsApp Float Button

Leave a Comment

error: Content is protected !!