PNB Bank Personal Loan: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಈಗ ಅತ್ಯಂತ ಕಡಿಮೆ ಬಡ್ಡಿ  ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಸಾಲವನ್ನು ಪಡೆಯಿರಿ.

PNB Bank Personal Loan: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಈಗ ಅತ್ಯಂತ ಕಡಿಮೆ ಬಡ್ಡಿ  ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಸಾಲವನ್ನು ಪಡೆಯಿರಿ.

ಈಗ ಸ್ನೇಹಿತರೆ ನಿಮಗೆ ಏನಾದರೂ ಈಗ ಆರ್ಥಿಕ ಸಮಯದಲ್ಲಿ ಈಗ ಹಣದ ಅವಶ್ಯಕತೆ ಇದ್ದರೆ ಆ ಒಂದು ಸಮಯದಲ್ಲಿ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಹಣದ ಸಹಾಯವನ್ನು ಮಾಡುವುದಿಲ್ಲ. ಹಾಗಿದ್ದರೆ ಈಗ ನಿಮಗೆ ಹಣದ ಅವಶ್ಯಕತೆ ಇದ್ದರೆ ಈಗ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ಬ್ಯಾಂಕಿನ ಮೂಲಕ ಈಗ ತ್ವರಿತವಾಗಿ ಸಾಲವನ್ನು ನೀವು ಪಡೆದುಕೊಳ್ಳಬಹುದು.

PNB Bank Personal Loan

ಈಗ ಸ್ನೇಹಿತರೆ ನಮ್ಮ ದೇಶದಲ್ಲಿ ಇರುವಂತಹ ಬ್ಯಾಂಕುಗಳಲ್ಲಿ ಒಂದಾದಂತ ಈ ಒಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕು ಹಾಗೂ ಸಾಲವನ್ನು ಪಡೆಯಲು ಏನೆಲ್ಲ ದಾಖಲೆಗಳು ಬೇಕು? ಅರ್ಹತೆಗಳು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಲದ ಮಾಹಿತಿ

ಈಗ ಈ ಒಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಈ ಒಂದು ಸಾಲವನ್ನು ಪಡೆಯಲು ಯಾವುದೇ ರೀತಿಯಾದಂತಹ ಆಸ್ತಿ ಪತ್ರಗಳು ಮತ್ತು ಜಮೀನನ್ನು ನೀಡುವ ಅವಶ್ಯಕತೆ ಇಲ್ಲ. ಈಗ ನೀವು ನಿಮ್ಮ ಸ್ಥಿರ ಆದಾಯದ ಮೂಲಕ ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ನೀವೇನಾದ್ರೂ ಈ ಒಂದು ಬ್ಯಾಂಕಿನ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ನೀವು ಪಡೆದುಕೊಂಡಿರುವ ಸಾಲಕ್ಕೆ ವಾರ್ಷಿಕವಾಗಿ 9.5% ನಿಂದ 12% ವರೆಗೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಸಾಲವನ್ನು ಮರುಪಾವತಿ ಮಾಡಲು ಈಗ 12 ತಿಂಗಳಿನಿಂದ 5 ವರ್ಷಗಳ ಕಾಲ ನೀವು ಆ ಒಂದು ಸಾಲವನ್ನು ಮರುಪಾವತಿ ಮಾಡಬಹುದು.

ಅರ್ಹತೆಗಳು ಏನು?

  • ಈ ಒಂದು ಸಾಲವನ್ನು ಪಡೆಯುವಂತಹ ಅಭ್ಯರ್ಥಿಗಳು ಈಗ ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ ಅವರು 750 ಕಿಂತ ಹೆಚ್ಚಿನ ಸಿವಿಲ್ ಸ್ಕೋರನ್ನು ಹೊಂದಿರಬೇಕು.
  • ಆನಂತರ ನೀವು ಯಾವುದಾದರೂ ಒಂದು ಸ್ಥಿರ ಆದಾಯದ ಮೂಲವನ್ನು ಹೊಂದಿರಬೇಕು.
  • ಹಾಗೆ ಸ್ವಂತ ಉದ್ಯೋಗವನ್ನು ಹೊಂದಿದವರು ಕೂಡ ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ ಭೇಟಿಯನ್ನು ನೀಡಿ. ಹಾಗೆ ಅಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ನೀವು ಕೂಡ ಈ ಒಂದು ಸಾಲಕ್ಕೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

Leave a Comment

error: Content is protected !!