Airtel Recharge Plans: ಏರ್ಟೆಲ್ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ! ಇಲ್ಲಿದೆ ನೋಡಿ ಈ ಮಾಹಿತಿ.

Airtel Recharge Plans: ಏರ್ಟೆಲ್ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ! ಇಲ್ಲಿದೆ ನೋಡಿ ಈ ಮಾಹಿತಿ.

ಈಗ ನಮ್ಮ ದೇಶದಲ್ಲಿರುವ ಟೆಲಿಕಾಂ ಕ್ಷೇತ್ರಗಳಲ್ಲಿ ಅತ್ಯಂತ ದೊಡ್ಡ ಹೆಸರು ಮಾಡಿರುವ ಏರ್ಟೆಲ್ ಕಂಪನಿ ಈಗ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದು. ಈ ಒಂದು ಕಂಪನಿ ಈಗ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾದಂತಹ ಸೇವೆಗಳನ್ನು ನೀಡುತ್ತಾ ಇದ್ದು. ಇತ್ತೀಚಿಗೆ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈಗ ಮತ್ತಷ್ಟು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ.

Airtel Recharge Plans

ಅದರಲ್ಲಿ ಸ್ನೇಹಿತರೆ ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ 84 ದಿನಗಳ ಕಾಲ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಅನಿಯಮಿತ ಕರೆಗಳು ಅಷ್ಟೇ ಅಲ್ಲದೆ ಡೇಟಾಗಳನ್ನು ಕೂಡ ಈಗ ನೀವು ಪಡೆದುಕೊಳ್ಳಬಹುದು. ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಖ್ಯ ಉದ್ದೇಶವುಗಳು ಏನೆಂದರೆ ಈಗ ಏರ್ಟೆಲ್ ತನ ಗ್ರಾಹಕರನ್ನು ತನ್ನ  ಬಳಿ ಉಳಿಸಿಕೊಳ್ಳಲು ಹಾಗೂ ಹೊಸ ಗ್ರಾಹಕರನ್ನು ಆಕರ್ಷಣೆ ಮಾಡಲು ಈ ಒಂದು ಹೊಸ ರಿಚಾರ್ಜ್ ಪ್ಲಾನಗಳನ್ನ ಈಗ ಬಿಡುಗಡೆ ಮಾಡುತ್ತಾ ಇದೆ.

ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳ ಮಾಹಿತಿ

ಈಗಾಗಲೇ ಸ್ನೇಹಿತರೇ ನಿಮಗೆ ತಿಳಿದಿರುವಂತೆ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಈಗ ಏರಿಕೆ ಮಾಡಿದವು. ಅದರಂತೆ ಏರ್ಟೆಲ್ ಕೂಡ ತನ್ನ ರಿಚಾರ್ಜ್ ಬೆಲೆಗಳನ್ನು ಏರಿಕೆ ಮಾಡಿಕೊಂಡಿದ್ದು. ಈಗ ಅವುಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಲಾಗುತ್ತಾ ಇದೆ. ಆ ಒಂದು ರಿಚಾರ್ಜ್ ಪ್ಲಾನಗಳ ಮಾಹಿತಿ ಈಗ ಈ ಕೆಳಗೆ ಇದೆ.

199 ರಿಚಾರ್ಜ್ ಪ್ಲಾನ ಮಾಹಿತಿ

ಈಗ ನೀವೇನಾದರೂ ಈ ಒಂದು 199 ರೂಪಾಯಿ ಪ್ಲಾನ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಈಗ ನೀವು 28 ದಿನಗಳ ಕಾಲ ಈ ಒಂದು ರಿಚಾರ್ಜ್ ನ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಒಟ್ಟಾರೆಯಾಗಿ 2GB ಡೇಟಾವನ್ನು ನೀವು ಪಡೆದುಕೊಳ್ಳಬಹುದು. ಈಗ ಕಡಿಮೆ ಬಜೆಟ್ಟಿನಲ್ಲಿ ರಿಚಾರ್ಜ್ ಮಾಡಿಕೊಳ್ಳುವವರಿಗೆ ಇದೊಂದು ಒಳ್ಳೆಯ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು.

299 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು 299 ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ. ಆದರೆ ಈ ರಿಚಾರ್ಜ್ ಪ್ಲಾನ್ ಕೂಡ 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದ್ದು. ಇದರಲ್ಲಿ ಈಗ ನೀವು ಪ್ರತಿನಿತ್ಯ ಕೂಡ 1.5 GB  ಡೇಟ 100 SMS ಗಳನ್ನು ಕೂಡ ಈಗ ಪಡೆದುಕೊಳ್ಳಬಹುದು.

349 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು 349 ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ನ ಮಾನ್ಯತೆಯು ಕೂಡ 28 ದಿನಗಳ ಕಾಲ ಹೊಂದಿರುತ್ತದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ನಲ್ಲಿ ಈಗ ನೀವು ಪ್ರತಿನಿತ್ಯ ಕೂಡ 2GB ಡೇಟ ಹಾಗೂ ಆನ್ ಲಿಮಿಟೆಡ್ ಕರೆಗಳನ್ನು ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಅನಿಯಮಿತ ಕರೆಗಳನ್ನು ಕೂಡ ಈಗ ನೀವು ಪಡೆದುಕೊಳ್ಳಬಹುದು.

579 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದರೂ ಈ ಒಂದು 579 ರೂಪಾಯಿ ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಇದು ಈಗ 56 ದಿನಗಳ ಕಾಲ ಮಾನ್ಯತೆಯನ್ನು ಪಡೆದಿರುತ್ತದೆ. ಈಗ ಈ ಒಂದು ರಿಚಾರ್ಜನ ಮೂಲಕ ನೀವು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಅನಿಯಮಿತ ಕರೆಗಳನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಪಡೆದುಕೊಳ್ಳಬಹುದು.

859 ರಿಚಾರ್ಜ್ ನ ಮಾಹಿತಿ

ಈಗ ನೀವೇನಾದ್ರೂ ಈ ಒಂದು 859 ರೂಪಾಯಿ ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಈ ಒಂದು ರಿಚಾರ್ಜ್ ನ ಮೂಲಕ 84 ದಿನಗಳ ಕಾಲ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ ನ ಮೂಲಕ ಪ್ರತಿನಿತ್ಯ ಕೂಡ 1.5GB ಡೇಟಾ  ಹಾಗು ಅನಿಯಮಿತ ಕರೆಗಳನ್ನು ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ 100 SMS ಗಳನ್ನು ಕೂಡ ಪಡೆದುಕೊಳ್ಳಬಹುದು.

979 ರಿಚಾರ್ಜ್ ನ ಮಾಹಿತಿ

ಈಗ ಈ ಒಂದು 979 ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮೂಲಕ 84 ದಿನದ ಮಾನ್ಯತೆಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಪ್ರತಿನಿತ್ಯವೂ ಕೂಡ 2GB  ಡೇಟಾ ಹಾಗು 100 SMS ಗಳನ್ನು ಮತ್ತು ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದು.

ರಿಚಾರ್ಜ್ ಅನ್ನು ಮಾಡಿಸುವುದು ಹೇಗೆ?

ಈಗ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಲು ನೀವು ಈಗ ನಿಮ್ಮ ಫೋನ್ ಪೇ ಅಪ್ಲಿಕೇಶನ್ ಮೂಲಕ ಮಾಡಿಕೊಳ್ಳಬಹುದು ಇಲ್ಲವೇ ಏರ್ಟೆಲ್ ಥ್ಯಾಂಕ್ಸ ಅಪ್ಲಿಕೇಶನ್ ಮೂಲಕ ನಾವು ಈ ಮೇಲೆ ತಿಳಿಸಿರುವ ಯಾವುದೇ ರೀತಿಯ ರಿಚಾರ್ಜ್ ಅನ್ನು ನೀವು ತ್ವರಿತವಾಗಿ ರಿಚಾರ್ಜ್ ಮಾಡಿಸಿಕೊಳ್ಳಬಹುದು.

WhatsApp Float Button

Leave a Comment

error: Content is protected !!