Krushi Honda Subsidy Scheme: ರೈತರಿಗೆ ಸರ್ಕಾರದಿಂದ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Krushi Honda Subsidy Scheme: ರೈತರಿಗೆ ಸರ್ಕಾರದಿಂದ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

ಈಗ ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಯಾರೆಲ್ಲಾ ರೈತರು ಅರ್ಜಿಯನ್ನು ಸಲ್ಲಿಕೆ ಮಾಡುತ್ತಾರೆ. ಆ ಒಂದು ರೈತರಿಗೆ ಈಗ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಈಗ 90% ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆ ಈಗ ಎಲ್ಲಾ ರೈತರು ಕೂಡ ಈಗ ಯಾವುದೇ ರೀತಿಯಾದ ಚಿಂತೆ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕ ಸರಕಾರದ ಕೃಷಿ ಭಾಗ್ಯ ಯೋಜನೆ ನಿಮ್ಮ ಜಮೀನಿನಲ್ಲಿ ಈಗ ನೀರನ್ನು ನೀಡುವುದರಿಂದ ಸಿದ್ಧವಾಗಿದೆ.

Krushi Honda Subsidy Scheme

ಹಾಗಿದ್ರೆ ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ನೀವು ಕೂಡ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಕೃಷಿ ಹೊಂಡವನ್ನು ಪಡೆದುಕೊಳ್ಳಬೇಕು ಹಾಗೂ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಯಾವ ರೀತಿಯಾಗಿ ಅರ್ಜಿಯನ್ನು ನೀವು ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಳ್ಳಲು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.

ಸಬ್ಸಿಡಿ ಯೋಜನೆಯ ಮಾಹಿತಿ

ಈಗ ಈ ಒಂದು ನಮ್ಮ ರಾಜ್ಯದಲ್ಲಿರುವಂತ ಪ್ರತಿಯೊಬ್ಬರು ರೈತರು  ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಈಗ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರ 90% ವರೆಗೆ ಈಗ ಪ್ರತಿಯೊಬ್ಬ ರೈತನಿಗೂ ಕೂಡ ಈಗ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಅಂದರೆ ಸ್ನೇಹಿತರೇ ಈಗ ಕೃಷಿ ಹೊಂಡ ನಿರ್ಮಾಣ ಮಾಡುವಂತ ಸಮಯದಲ್ಲಿ ಆ ಒಂದು ವೆಚ್ಚದ ಸುಮಾರು 1.75 ಲಕ್ಷಗಳವರೆಗೆ ಈಗ ಸಬ್ಸಿಡಿ ಅನ್ನು ಈಗ ನೀಡಲಾಗುತ್ತದೆ.

ಈಗ ಈ ಒಂದು ಸಹಾಯಧನವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಸರ್ಕಾರವು ಬಿಡುಗಡೆ ಮಾಡುತ್ತಾ ಇದ್ದು. ಈಗ ಈ ಒಂದು ಹೊಂಡದ ಗುಣಮಟ್ಟವನ್ನು ಖಚಿತಪಡಿಸಲು ಈಗ ಪಾಲಿಥೇನ್ ಹೋದಿಕೆಯನ್ನು ಆಗ ನಿಮಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಅವುಗಳಿಗೆ ತಂತಿ ಬೇಲಿಗಳನ್ನು ಕೂಡ ಈಗ ಹಾಕಲಾಗುತ್ತದೆ.

ದೊರೆಯುವ ಸೌಲಭ್ಯಗಳು ಏನು?

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಇವುಗಳ ಮೂಲಕ ಈಗ 90% ಸಬ್ಸಿಡಿ ಆನಂತರ ಪಡೆಯಬಹುದು. ಹಾಗೆಯೇ ತಂತಿ ಬೇಲಿಗಳನ್ನು ನಿಮ್ಮ ಹೊಂಡದ  ಸುತ್ತಲೂ ಹಾಕಿಸಿಕೊಳ್ಳಬಹುದು. ಹಾಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಅಂದರೆ ಸಹಾಯವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು  ಏನು?

ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಇತರ ಸಣ್ಣ ಅಥವಾ ಅತಿ ಸಣ್ಣ ರೈತರು ಆಗಿರಬೇಕು. ಆಗ ಮಾತ್ರ ಅವರು ಈ ಒಂದು ಸಬ್ಸಿಡಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಸಬ್ಸಿಡಿದವರು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಭೂಮಿಯ ದಾಖಲೆಗಳು
  • ಜಾತಿ ಮತ್ತು ಆದಾಯ ಪ್ರಮಾಣ
  • ಬ್ಯಾಂಕ್ ಖಾತೆ ಇವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಜಮೀನ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಅವರಿಗೆ ಈ ಒಂದು ಕೃಷಿ  ಭಾಗ್ಯ ಯೋಜನೆ ಅಡಿಯಲ್ಲಿ ಈಗ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಸಹಾಯಧನದ ಅರ್ಜಿ ಫಾರ್ಮ್ ಅನ್ನು ಪಡೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

Leave a Comment

error: Content is protected !!