Gruhalakshmi Scheme Bank Loan Update: ಗೃಹಲಕ್ಷ್ಮೀ ಮಹಿಳೆಯರಿಗೆ ಸಿಹಿ ಸುದ್ದಿ? 200 ರಿಂದ 3 ಲಕ್ಷದವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗ ಮಹಿಳೆಯರಿಗೆ ದೊಡ್ಡ ಉಡುಗೊರೆ ಎಂದು ಹೇಳಬಹುದು. ಈಗ ಗೃಹಲಕ್ಷ್ಮಿ ಯೋಜನೆಯ ಸಹಕಾರಿ ಸಂಘ ಮೂಲಕ ಈಗ ಸ್ವಾವಲಂಬನೆ ಹೊಸ ಬಾಗಲು ತೆರೆದಂತೆ ಆಗಿದೆ. ಈಗ ಈ ಒಂದು ಉಪಕ್ರಮದ ಮೂಲಕ ಮಹಿಳೆಯರು ತಮ್ಮದೇ ಆದಂತಹ ಸಹಕಾರಿ ಸಂಘದ ಮಾಲೀಕರಾಗಿ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 30,000 ರಿಂದ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಂಡು ಸಣ್ಣ ವ್ಯಾಪಾರ ಹಾಗು ಮನೆಯ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬಹುದು.

ಈಗ ಮುಂದಿನ ಆರು ತಿಂಗಳಿನಲ್ಲಿ ಜಾರಿಗೊಳ್ಳಲಿರುವಂತ ಈ ಒಂದು ಯೋಜನೆಗೆ ನೀವು ಒಂದು ಬಾರಿ 1,000 ಶೇರ್ ಹಣ ಮತ್ತು ಮಾಸಿಕ 200 ರೂಪಾಯಿ ಉಳಿತಾಯದ ಮೂಲಕ ಸದಸ್ಯತ್ವವನ್ನು ಪಡೆದುಕೊಂಡು 6 ತಿಂಗಳ ನಂತರ ನೀವು ಆ ಒಂದು ಯೋಜನೆ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗಿದ್ರೆ ಈಗ ಈ ಒಂದು ಲೇಖನದ ಮೂಲಕ ನೀವು ಈ ಒಂದು ಸಂಘದ ಉದ್ದೇಶ, ಅರ್ಹತೆಗಳು, ನೋಂದಣಿ ಪ್ರಕ್ರಿಯೆ ಏನು ಹಾಗೂ ಸಾಲ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಗೃಹಲಕ್ಷ್ಮಿ ಸಹಕಾರಿ ಸಂಘದ ಮಾಹಿತಿ
ಈಗ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ಮಹಿಳೆಯರು 2000 ಹಣವನ್ನು ಪಡೆದುಕೊಳ್ಳುತ್ತಾ ಇದ್ದರು. ಈಗ ಮಹಿಳೆಯರಿಗೆ ಈ ಸಹಕಾರ ಸಂಘವು ಹೆಚ್ಚುವರಿ ಬೆಂಬಲವಾಗಿದ್ದು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಪಂಚಾಯತ್ ಮಟ್ಟದಲ್ಲಿ ಸ್ಥಾಪನೆಗೊಳ್ಳುತ್ತಾಯಿದ್ದು ಇದರ ಮುಖ್ಯ ಗುರಿಗಳು ಏನೆಂದರೆ,
ಈಗ ಈ ಒಂದು ಯೋಜನೆ ಮೂಲಕ ಈಗ ಮಹಿಳೆಯರನ್ನು ಸಹಕಾರಿ ಸಂಘದ ಮಾಲೀಕರನ್ನಾಗಿ ಮಾಡಿ. ಅವರಿಗೆ ಸ್ವಂತ ಬ್ಯಾಂಕ್ ನಿರ್ವಹಣೆ ಅವಕಾಶ. ಈ ಒಂದು ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಅದೇ ರೀತಿಯಾಗಿ ಕಡಿಮೆ ಬಡ್ಡಿ ದರದಲ್ಲಿ 30,000 ದಿಂದ 3 ಲಕ್ಷದವರೆಗೆ ಸಾಲವನ್ನು ನೀಡಿ ಮಹಿಳಾ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಅರ್ಹತೆಗಳು ಏನು?
- ಈ ಬ್ಯಾಂಕ್ ನಲ್ಲಿ ನೋಂದಣಿ ಮಾಡಲು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಾತ್ರ ಅರ್ಹತೆ ಇದೆ.
- ಹಾಗೆ ಅವರು ಒಂದು ಬಾರಿ 1000 ಹಣವನ್ನು ಜಮಾ ಮಾಡಿ ಶೇರು ಪಡೆದುಕೊಳ್ಳಬೇಕು.
- ಆನಂತರ ಅವರು ಪ್ರತಿ ತಿಂಗಳು ಕನಿಷ್ಠ 200 ರೂಪಾಯಿ ಹಣವನ್ನು ಹೂಡಿಕೆ ಮಾಡಬೇಕು.
- ಅವರು ಹೂಡಿಕೆ ಮಾಡಿದ 6 ತಿಂಗಳು ಕಳೆದ ನಂತರ ಅವರಿಗೆ 30,000 ದಿಂದ 3,00,000 ಸಾಲ ನೀಡಲಾಗುತ್ತದೆ.
ಸಾಲದ ಪ್ರಯೋಜನಗಳು ಏನು?
ಈಗ ಈ ಒಂದು ಸಹಕಾರಿ ಸಂಘದ ಮೂಲಕ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ 30,000 ಇಂದ 3 ಲಕ್ಷ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಸಾಲವನ್ನು ಪಡೆದುಕೊಂಡು 1 ರಿಂದ 5 ವರ್ಷಗಳಲ್ಲಿ ನೀವು ಮರುಪಾವತಿಯನ್ನು ಮಾಡಲು ನಮಗೆ ಅವಕಾಶವನ್ನು ನೀಡಲಾಗುತ್ತದೆ. ಆದಕಾರಣ ಈ ಕೂಡಲೇ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡು ನೋಂದಣಿಯನ್ನು ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವುದು ಹೇಗೆ?
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಮೊದಲು ನೀವು ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾವಣೆಯನ್ನು ಮಾಡಿಕೊಂಡಿದ್ದೀರಿ ಇಲ್ಲವೂ ಎಂಬುದನ್ನು ಚೆಕ್ ಮಾಡಿಕೊಳ್ಳಿ.
- ಆನಂತರ ನೀವು ನಿಮ್ಮ ಹತ್ತಿರದ ಅಂಗನವಾಡಿ, ತಾಲೂಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಗೆ ಹೋಗಿ ಸದಸ್ಯತ್ವ ಫಾರಂ ಪಡೆದುಕೊಳ್ಳಿ.
- ಆನಂತರ ನೀವು ಅದರಲ್ಲಿ ವೈಯಕ್ತಿಕ ವಿವರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿ ಅನ್ನು ನೀಡಿ 1000 ಶೇರ್ ಹಣ ನೀಡಿ ಸದಸ್ಯತ್ವವನ್ನು ಪಡೆದುಕೊಳ್ಳಿ.
- ಆನಂತರ ಪ್ರತಿ ತಿಂಗಳು 200 ಹಣವನ್ನು ನೀವು ಫೋನ್ ಪೇ ಮೂಲಕ ನಿರಂತರವಾಗಿ ಜಮಾ ಮಾಡಬೇಕಾಗುತ್ತದೆ.