COW Shed Subsidy Scheme: ಈಗ ಸರ್ಕಾರದಿಂದ ಹಸು ಕೊಟ್ಟಿಗೆ ನಿರ್ಮಾಣ ಮಾಡಲು 57,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ಗ್ರಾಮೀಣ ಭಾಗದ ರೈತರ ಜೀವನದಲ್ಲಿ ಹಸು ಸಾಕಾಣಿಕೆ ಆರ್ಥಿಕ ಭದ್ರತೆಯ ಮೂಲವಾಗಿದ್ದು. ಈಗ ಕೊಟ್ಟಿಗೆ ನಿರ್ಮಾಣದ ಖರ್ಚುಗಳು ಅವರಿಗೆ ತೊಂದರೆಯಾಗುತ್ತಿದ್ದು. ಇದಕ್ಕೆ ಈಗ ನಮ್ಮ ರಾಜ್ಯ ಸರ್ಕಾರದ ಈ ಒಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 57,000 ದವರೆಗೆ ರೈತರಿಗೆ ಸಬ್ಸಿಡಿ ಅನ್ನು ಈಗ ನೀಡಲಾಗುತ್ತಿದೆ.

ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ನರೇಗಾ ಯೋಜನೆ ಅಡಿಯಲ್ಲಿ ಈಗ ಗ್ರಾಮ ಪಂಚಾಯತಿಗಳ ಮೂಲಕ ನೀವು ಸಹಾಯ ಪಡೆದುಕೊಳ್ಳಬೇಕೆಂದುಕೊಂಡರೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಅರ್ಹತೆಗಳು ಹಾಗೂ ಬೇಕಾಗುವ ದಾಖಲೆಗಳು ಹಾಗೂ ಸಬ್ಸಿಡಿ ವಿವರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ನೀವು ಕೂಡ ಸಬ್ಸಿಡಿ ಪಡೆಬಹುದು.
ಹಸು ಕೊಟ್ಟಿಗೆ ಸಬ್ಸಿಡಿ ಮಾಹಿತಿ
ಈಗ ಈ ಒಂದು ನೆರೆಗಾ ಯೋಜನೆ ಗ್ರಾಮೀಣ ರೈತರಿಗೆ 100 ದಿನಗಳ ಉದ್ಯೋಗ ಖಾತರಿ ನೀಡುವುದರ ಜೊತೆಗೆ ಈಗ ಹಸು ಎಮ್ಮೆ ಸಾಕಾಣಿಕೆ ಅಂತ ಕೃಷಿ ಸಂಬಂಧಿತ ಕಾರ್ಯಗಳಿಗೆ ಈಗ ಸಬ್ಸಿಡಿಯನ್ನು ನೀಡಲಾಗುತ್ತಿದ್ದು. ಇದರ ಮೂಲಕ 2 ರಿಂದ 3 ಹಸುಗಳನ್ನು ಸಾಕುವ ಸಣ್ಣ ರೈತರು ತಮ್ಮ ದಿನನಿತ್ಯದ ಖರ್ಚುಗಳನ್ನು ಈಗ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬಹುದು. ಹಾಗೆ ಹಾಲು ಉತ್ಪಾದನೆ ಇಂದ ತಿಂಗಳಿಗ 5,000 10,000 ಹೆಚ್ಚು ಆದಾಯವನ್ನು ಅವರು ಗಳಿಕೆ ಮಾಡಬಹುದಾಗಿದೆ.
ಈಗಾಗಲೇ ಯೋಜನೆಯಲ್ಲಿ ಈಗ 50,000 ಹೆಚ್ಚು ರೈತರ ಲಾಭವನ್ನು ಪಡೆದುಕೊಂಡಿದ್ದು. ಈಗ ಕೊಟ್ಟಿಗೆ ನಿರ್ಮಾಣದಿಂದ ಹಸುಗಳ ಆರೋಗ್ಯ ಸುಧಾರಣೆ ಹಾಗೂ ಉತ್ಪಾದನೆ ಹೆಚ್ಚಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈಗ ನೀವು ಕೂಡ ಈ ಒಂದು ಗ್ರಾಮ ಪಂಚಾಯತಿಗಳ ಈ ಒಂದು ಯೋಜನೆ ಅಡಿಯಲ್ಲಿ ಈಗ ಈ ಒಂದು ಶೆಡ್ ನಿರ್ಮಾಣ ಮಾಡಲು ಈಗ 57000ವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಗ್ರಾಮೀಣ ಭಾಗದ ಕಾಯಂ ನಿವಾಸಿಗಳು ಆಗಿರಬೇಕಾಗುತ್ತದೆ.
- ಆನಂತರ ಒಂದು ರೈತರು ಈಗ ಕಡ್ಡಾಯವಾಗಿ ನರೇಗಾ ಜಾಬ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
- ಅದೇ ರೀತಿಯಾಗಿ ಅವರು ಸಣ್ಣ ಮತ್ತು ಅತಿ ಸಣ್ಣ ರೈತರು ಇರಬೇಕಾಗುತ್ತದೆ.
- ಹಾಗೆ ಅವರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ತದನಂತರ ಅವರು ಒಂದು ಕುಟುಂಬದಲ್ಲಿ 1 ರಿಂದ 5 ಹಸುಗಳನ್ನು ಸಾಕಾಣಿಕೆ ಮಾಡುತ್ತಾ ಇರಬೇಕು.
ಸಬ್ಸಿಡಿ ವಿವರಗಳು
ಈಗ ಈ ಒಂದು ನರೇಗಾ ಯೋಜನೆ ಅಡಿಯಲ್ಲಿ ಹಸು ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಈಗ ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ 57,000 ಸಬ್ಸಿಡಿ ನೀಡಲಾಗುತ್ತದೆ. ಈಗ ಈ ಒಂದು ಹಣವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ ಕೂಲಿ ವೆಚ್ಚ 10,556 ಮತ್ತು ಸಾಮಗ್ರಿ ವೆಚ್ಚವೆಂದು 46,444 ನಿಮಗೆ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾಬ್ ಕಾರ್ಡ್
- ನಿವಾಸದ ದಾಖಲೆ
- ಬ್ಯಾಂಕ್ ಖಾತೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ 57,000 ಸಬ್ಸಿಡಿ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕೂಡಲೇ ನಿಮ್ಮ ಹತ್ತಿರ ಇರುವಂತ ಗ್ರಾಮ ಪಂಚಾಯತಿಗಳಿಗೆ ಭೇಟಿಯನ್ನು ನೀಡಿ. ಅಲ್ಲಿ ಒಂದು ನರೇಗಾ ಯೋಜನೆ ಅಡಿಯಲ್ಲಿ ಈಗ ನೀವು ಕೂಡ ಈ ಒಂದು ದನದ ಶೆಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.