Canara Bank Loans: ಕೆನರಾ ಬ್ಯಾಂಕ್ ನ ಮೂಲಕ 10 ಲಕ್ಷ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Canara Bank Loans: ಕೆನರಾ ಬ್ಯಾಂಕ್ ನ ಮೂಲಕ 10 ಲಕ್ಷ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ನಮ್ಮ ಜೀವನದಲ್ಲಿ ಕೆಲವೊಂದು ಬಾರಿ ಈಗ ಹಣದ ಅವಶ್ಯಕತೆಗಳಿಂದಾಗಿ ಎದುರಾದ ಸಮಯದಲ್ಲಿ ಅಂದರೆ ಸಹಜವಾಗಿ ವೈದ್ಯಕೀಯ ಖರ್ಚುಗಳು ಆಗಿರಬಹುದು, ಮನೆಯ ನಿರ್ಮಾನ ಆಗಿರಬಹುದು, ಇಲ್ಲವೇ ಮದುವೆ ಖರ್ಚುಗಳು ಅಥವಾ ಮಕ್ಕಳ ಶಿಕ್ಷಣ ಆರಂಭ ಮಾಡುವಂತ ಸಮಯದಲ್ಲಿ ನಿಮಗೆ ಯಾರು ಕೂಡ ತಕ್ಷಣಕ್ಕೆ ಹಣದ ಸಹಾಯವನ್ನು ಮಾಡುವುದಿಲ್ಲ.

Canara Bank Loans

ಆದರೆ ಈಗ ನೀವು ಇಂತಹ ಒಂದು ಸಮಯದಲ್ಲಿ ಹೆಚ್ಚಿನ ಬಡ್ಡಿ ದರ ಹಾಗೂ ಖಾಸಗಿ ಸಾಲ ಸಂಸ್ಥೆಗಳು ಒತ್ತಡ ಈಗ ಜನರಿಗೆ ಅರ್ತಂಕವನ್ನುಂಟುಮಾಡುತ್ತದೆ. ಈಗ ನೀವು ಕೂಡ ಈ ಒಂದು ಸರ್ಕಾರಿ ಬ್ಯಾಂಕ್ ಆಗಿರುವಂತ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲವಾಗಿ ಒಂದು ಭರವಸೆ ಆಯ್ಕೆ ಎಂದು ಹೇಳಬಹುದು. ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಹಾಗೆ ಸರಳ ಅರ್ಜಿ ಪ್ರಕ್ರಿಯೆ ಮತ್ತು ಯಾವುದೇ ರೀತಿಯ ಗ್ಯಾರೆಂಟಿ ಇಲ್ಲದೆ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಈಗ ನೀವು ಕೂಡ ಸಾಲವನ್ನು ಪಡೆಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಸಾಲವನ್ನು ಪಡೆಯಿರಿ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿ

ಈಗ ಈ ಒಂದು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವನ್ನು ತುರ್ತು ಹಾಗೂ ವೈಯಕ್ತಿಕ ಖರ್ಚುಗಳಿಗೆ ಈಗ ನೀವು ಪಡೆದುಕೊಳ್ಳಬಹುದಾಗಿದೆ. ಈ ಒಂದು ಸಾಲದ ಮೂಲಕ ಕನಿಷ್ಠ 50,000 ದಿಂದ 10 ಲಕ್ಷದವರೆಗೆ ನೀವು ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ಬ್ಯಾಂಕ್  ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಹಾಗೂ ಮಾಸಿಕ ಆದಾಯದ ಮೇಲೆ ನಿಮಗೆ ಈ ಒಂದು ಸಾಲದ ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈಗ ಸಾಮಾನ್ಯವಾಗಿ ಬಡ್ಡಿ ದರವು 10.7% ನಿಂದ ಪ್ರಾರಂಭವಾಗಿ 19.1% ವರೆಗೆ ಈಗ ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈಗ ಮರುಪಾವತಿ ಅವಧಿಯನ್ನು ಕೂಡ ಈಗ 6 ತಿಂಗಳಿನಿಂದ 84 ತಿಂಗಳ ವರೆಗೆ ನೀವು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನಿಮಗೆ ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈಗ ಸಾಲವನ್ನು ಪಡೆಯುವಂತಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷವನ್ನು ದಾಟಿರಬೇಕು.
  • ಹಾಗೆ ಅವರು ಸರ್ಕಾರಿ, ಖಾಸಗಿ ಉದ್ಯೋಗ ಅಥವಾ ಸ್ವಂತ ವ್ಯಾಪಾರದಿಂದ ಸ್ಥಿರ ಆದಾಯವನ್ನು ಹೊಂದಿರಬೇಕು.
  • ಹಾಗೆಯೇ ಕನಿಷ್ಠ ಮಾನಸಿಕ ಆದಾಯ ಅವರು ಸುಮಾರು 15,000  ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರಬೇಕು.
  • ಆನಂತರ ಅವರು ಉತ್ತಮವಾದಂತ ಸಿವಿಲ್ ಸ್ಕೋರ್ ಅಂದರೆ 650 ಕ್ಕಿಂತ ಹೆಚ್ಚಿನ ಸಿವಿಲ್ ಸ್ಕೋರನ್ನು ಹೊಂದಿರಬೇಕು.
  • ಅದೇ ರೀತಿಯಾಗಿ ಸಾಲದ ಅವಧಿಯನ್ನು ಮುಗಿಯುವ ವೇಳೆಗೆ ಈ 60 ವರ್ಷದ ಒಳಗಿದವರು ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ಕಳೆದ ಮೂರು ತಿಂಗಳ ಸ್ಯಾಲರಿ ಸ್ಲಿಪ್ ಗಳು
  • ಬ್ಯಾಂಕ್ ಖಾತೆ ವಿವರ
  • ಉದ್ಯೋಗ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡುವ ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ  ಭೇಟಿಯನ್ನು ನೀಡಿ, ಆನ್ಲೈನ್ ಮೂಲಕ ಕೂಡ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅದೇ ರೀತಿಯಾಗಿ ಈಗ ಆಫ್ಲೈನ್ ಮೂಲಕ ಕೆನರಾ ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಅಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ನೀವು ಕೂಡ ಈಗ ಈ ಒಂದು ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

LINK : Apply Now 

WhatsApp Group Join Now
Telegram Group Join Now

Leave a Comment

error: Content is protected !!