JIO New Recharge Plans: ಜಿಯೋ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ? ಹಾಗೆ ಇದರ ಜೊತೆಗೆ ಉಚಿತ ಡೇಟಾ!
ಈಗ ಜಿಯೋ ಬಳಕೆದಾರರಿಗೆ ಹೊಸ ವರ್ಷದ ಸಂಭ್ರಮವನ್ನು ಇನ್ನಷ್ಟು ವಿಶೇಷ ಗೊಳಿಸಲು ಈಗ ನಮ್ಮ ರಿಲಯನ್ಸ್ ಜಿಯೋ 2026ರ ಹ್ಯಾಪಿ ನ್ಯೂ ಇಯರ್ ಆಫರ್ ಗಳನ್ನು ಈಗ ಘೋಷಣೆ ಮಾಡಿದ್ದು ಕಡಿಮೆ ಬೆಲೆಗೆ ಹೆಚ್ಚು ಸೌಲಭ್ಯ ನೀಡುವ ಉದ್ದೇಶದಿಂದ ಈಗ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ. ಇದರಲ್ಲಿ ಡೇಟಾ ಹಾಗು OTT, ಮನರಂಜನೆ ಅನ್ನು ಪಡೆದುಕೊಳ್ಳಬಹುದು.

ಹಾಗೆ ಈಗ ಈ ಆಫರ್ ಗಳಲ್ಲಿ ವಿಶೇಷವಾಗಿ 500 ಮೌಲ್ಯದ ಸೂಪರ್ ಸೆಲೆಬ್ರೇಶನ್ ಪ್ಲಾನ್ ಹೆಚ್ಚು ಜನಪ್ರಿಯವಾಗಿದ್ದು. ಅಲ್ಪ ವೆಚ್ಚದಲ್ಲಿ ಹೆಚ್ಚಿನ ಡೇಟಾ ಮತ್ತು ಅನ್ಲಿಮಿಟೆಡ್ ಕಾಯ್ದೆ ಹಾಗೂ ಉಚಿತ OTT ಪ್ರವೇಶವನ್ನು ಪಡೆಯಬಹುದು.
JIO ನ ಹೊಸ ವರ್ಷದ ಆಫರ್ ರಿಚಾರ್ಜ್
ಈಗ ಈ ಒಂದು ಜಿಯೋ ಹೊಸ ವರ್ಷದ ರಿಚಾರ್ಜ್ ಗಳ ಮೂಲಕ ಈಗ ಕೇವಲ ಕರೆ ಮತ್ತು ಡೇಟಾ ಗೆ ಸೀಮಿತವಾಗದೆ. ಈಗ jio ಸಂಪೂರ್ಣ ಡಿಜಿಟಲ್ ಅನುಭವವನ್ನು ಒದಗಿಸಲು ಮುಂದಾಗಿದ್ದು. ಈಗ ಈ ಒಂದು ಪ್ಲಾನ್ ಗಳ ಮೂಲಕ ಈಗ ಗ್ರಾಹಕರು ಮನರಂಜನೆ, ಕೃತಕ ಬುದ್ಧಿ ಮತ್ತೆ ಮತ್ತು ವೇಗದ ಇಂಟರ್ನೆಟ್ ಅನ್ನು ಈಗ ಒಂದೇ ಪ್ಯಾಕೇಜ್ ನಲ್ಲಿ ಈಗ ನೀವು ಪಡೆದುಕೊಳ್ಳಬಹುದು.
3,599 ಜಿಯೋ ವಾರ್ಷಿಕ ಪ್ಲಾನ್ ಬಿಡುಗಡೆ!
ಈಗ ದೀರ್ಘ ಕಾಲಕ್ಕೆ ರಿಚಾರ್ಜ್ ಪ್ಲಾನನ್ನು ಮಾಡಲು ಇಚ್ಚಿಸುವಂಥವರು ಈಗ ಜಿಯೋ ನೀಡಿರುವ ಈ ಒಂದು 3599 ವಾರ್ಷಿಕ ಪ್ಲಾನ್ ಅತ್ಯುತ್ತಮವಾದಂತ ಆಯ್ಕೆ ಆಗಿದೆ. ಈಗ ಈ ಪ್ಲಾನ್ 365 ದಿನಗಳ ಪೂರ್ಣ ವ್ಯಾಲಿಡಿಟಿ ಅಣು ಹೊಂದಿರುತ್ತದೆ. ಹಾಗೆ ವರ್ಷ ಪೂರ್ತಿ ನಿರಂತರ ಸಂಪರ್ಕ ಮತ್ತು ಮನೋರಂಜನೆಯನ್ನು ನೀವು ಪಡೆದುಕೊಳ್ಳಬಹುದು.
ಈಗ ಈ ರಿಚಾರ್ಜ್ ನ ಮೂಲಕ ಎಲ್ಲಾ ನೆಟ್ವರ್ಕ್ ಗಳಿಗೂ ಕೂಡ ಅನಿಯಮಿತ ಕರೆಗಳು ಪ್ರತಿದಿನ 100 ಉಚಿತ SMS ಗಳು ಹಾಗೆ ಪ್ರತಿದಿನ 2.5GB 4G ಡೇಟಾ ನೀವು ಪಡೆಯಬಹುದು. ಅಷ್ಟೇ ಅಲ್ದೆ 18 ತಿಂಗಳ ಗೂಗಲ್ ಜೆಮಿನಿ ಪ್ರೊ ಚಂದಾದಾರಿಕೆಯನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದು.
500 ಸೆಲೆಬ್ರೇಶನ್ ಪ್ಲಾನ್ ಕಡಿಮೆ ದರದಲ್ಲಿ ಹೆಚ್ಚು ಲಾಭ!
ಈಗ ಈ ಹೊಸ ವರ್ಷದ ಸಂಭ್ರಮಕ್ಕೆ ತಕ್ಕಂತೆ ಜಿಯೋ ಪರಿಚಯಿಸಿರುವಂತ ಈ ಒಂದು 500 ರೂಪಾಯಿ ಅಲ್ಪಾವಧಿಗೆ ಭರ್ಜರಿ ಸೌಲಭ್ಯಗಳನ್ನು ನೀಡುವಂತಹ ಪ್ಯಾಕ್ ಆಗಿದೆ. ಈಗ ಈ ಒಂದು ರಿಚಾರ್ಜ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಪ್ಲಾನ್ ಯುವ ಬಳಕೆದಾರರು ಮತ್ತು OTT ಪ್ರಿಯರಿಗೆ ಹೆಚ್ಚು ಅನುಕೂಲಕರವಾಗಿದೆ.
ಈಗ ಈ ಒಂದು ರಿಚಾರ್ಜ್ ನ ಮೂಲಕ 28 ದಿನಗಳ ವ್ಯಾಲಿಡಿಟಿ ಅನಿಯಮಿತ ಕರೆಗಳು ಮತ್ತು ಪ್ರತಿದಿನ 2GB ಡೇಟ ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದು. ಹಾಗೆ ಇದರಲ್ಲೂ ಕೂಡ 18 ತಿಂಗಳ ಗೂಗಲ್ ಜಮೀನಿ ಪ್ರೊ ಉಚಿತ ಚಂದಾದಾರಿಕೆಯನ್ನು ಈಗ ನೀವು ಪಡೆದುಕೊಳ್ಳಬಹುದು.
ರಿಚಾರ್ಜ್ ಅನ್ನು ಮಾಡಿಕೊಳ್ಳುವುದು ಹೇಗೆ?
- ಈಗ ನೀವು ಕೂಡ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಬೇಕೆಂದರೆ ಈಗ My Jio Application ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ನೀವು ರಿಚಾರ್ಜ್ ವಿಭಾಗಕ್ಕೆ ಹೋಗಿ ಹೊಸ ಆಫರ್ ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಹಾಗೆ ನೀವು ಯುಪಿಐ/ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನೀವು ಪಾವತಿಯನ್ನು ಮಾಡಬೇಕು.
- ನೀವು ಹಣವನ್ನು ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮಗೆ ರಿಚಾರ್ಜ್ ಸಕ್ಸಸ್ ಫುಲ್ ಆಗಿ ಬರುತ್ತದೆ.