Gold Price Hiked: ಇಂದು ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಈಗಲೇ ಬಂಗಾರದ ಬೆಲೆ ತಿಳಿಯಿರಿ.

Gold Price Hiked: ಇಂದು ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಈಗಲೇ ಬಂಗಾರದ ಬೆಲೆ ತಿಳಿಯಿರಿ.

WhatsApp Float Button

ಈಗ ನಮ್ಮ ರಾಜ್ಯದಲ್ಲಿ ಇಂದು ಬಂಗಾರ ಭರ್ಜರಿಯಾಗಿ ಏರಿಕೆಯನ್ನು ಕಂಡಿದ್ದು. ಈಗ ಬಂಗಾರ ಪ್ರಿಯರಿಗೆ ಇದೊಂದು ಕಹಿ ಸುದ್ದಿ ಎಂದು ಹೇಳಬಹುದು. ಈಗ ಸ್ನೇಹಿತರೆ ನೀವೇನಾದರೂ ಈಗ ಬಂಗಾರವನ್ನು ಖರೀದಿ ಮಾಡಬೇಕೆಂದು ಆಸೆಯನ್ನು ಹೊಂದಿದ್ದರೆ ಕೂಡಲೇ ಬಂಗಾರದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನೀವು ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ಒಂದು ವೇಳೆ ನೀವು ಬಂಗಾರದ ಬೆಲೆಯನ್ನು ತಿಳಿದುಕೊಳ್ಳದೆ ಬಂಗಾರ ಖರೀದಿ ಮಾಡಲು ಹೋದರೆ ಹೆಚ್ಚಿನ ಹಣವನ್ನು ನೀಡಿ ನೀವು ಬಂಗಾರವನ್ನು ಖರೀದಿ ಮಾಡುವಂತ ಸಮಯ ಬರಬಹುದು.

Gold Price Hiked

ಅದೇ ರೀತಿಯಾಗಿ ಸ್ನೇಹಿತರೆ ನಿಮಗೆ ತಿಳಿದಿರುವ ಪ್ರತಿಯೊಂದು ಸಂದರ್ಭದಲ್ಲಿ ಅಂದರೆ ಸಮಾರಂಭಗಳಾಗಿರಬಹುದು ಅಥವಾ ಮದುವೆಗಳಲ್ಲಿ ಇಲ್ಲವೇ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳಲ್ಲಿ ಈ ಒಂದು ಬಂಗಾರವ ಅತ್ಯಂತ ಪ್ರಮುಖವಾದಂಥ ಪಾತ್ರವನ್ನು ವಹಿಸುತ್ತದೆ. ಆದರೆ ಈಗ ಬಂಗಾರ ಖರೀದಿ ಮಾಡುವಲ್ಲಿ ಎಲ್ಲರೂ ಒಂದು ಬಾರಿ ಯೋಚನೆ ಮಾಡಿ ಬಂಗಾರವನ್ನು ಖರೀದಿ ಮಾಡುವುದು ಸರ್ವೇ ಸಾಮಾನ್ಯವಾದ ಮಾಹಿತಿಯಾಗಿದೆ. ಆದರೆ ಈಗ ನೀವು ಕೂಡ ಬಂಗಾರದ ಬೆಲೆಯನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನಮ್ಮ ಈ ಒಂದು ಲೇಖನದಲ್ಲಿ ನೀಡಿರುವಂತಹ ಬಂಗಾರದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನೀವು ಕೂಡ ಬಂಗಾರವನ್ನು ಖರೀದಿ ಮಾಡಿ.

ರಾಜ್ಯದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ!

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 10,146
  • 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,01,460
  • 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 10,14,600

ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಇಂದು ಬಂಗಾರದ ಬೆಲೆಯು ಅಂದರೆ 18 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ ಈಗ 82 ರೂಪಾಯಿಗಳವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.

22 ಕ್ಯಾರೆಟ್ ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 12,400
  • 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,24,000
  • 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 12,40,000

ಈಗ ನಾವು ಸ್ನೇಹಿತರೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 22ಕ್ಯಾರೆಟ್ ಬಂಗಾರವು ಈಗ ಪ್ರತಿ ಗ್ರಾಂ ಗೆ 100 ರೂಪಾಯಿಗಳವರೆಗೆ ಏರಿಕೆಯನ್ನು ಕಂಡಿದೆ.

24 ಕ್ಯಾರೆಟ್ ಎರಡು ಬಂಗಾರದ ಬೆಲೆ

  • 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂಗೆ): 13,528
  • 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂಗೆ): 1,35,280
  • 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂಗೆ): 13,52,800

ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಅಂದರೆ ಇವತ್ತು 24 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂಗೆ 110 ರೂಪಾಯಿಗಳ ವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ. ಈಗ ದಿನನಿತ್ಯ ಇದೇ ರೀತಿಯಾದಂತ ಬಂಗಾರದ ಬೆಲೆಯನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment

error: Content is protected !!