PM Kisan New Digital Id Gives Farmars: ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಡಿಜಿಟಲ್ ಐಡಿ ಕಾರ್ಡ್! ಕಿಸಾನ್ ಯೋಜನೆಯ 6000 ಹಣ ಪಡೆಯಲು ಇನ್ನು ಮುಂದೆ ಈ ಐಡಿ ಕಾರ್ಡ್ ಕಡ್ಡಾಯ!
ಈಗ ನಮ್ಮ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆ ಅಡಿಯಲ್ಲಿ ಅರ್ಹ ರೈತರು ನೇರ ಲಾಭ ವರ್ಗಾವಣೆ DBT ಮೂಲಕ ವರ್ಷಕ್ಕೆ 6000 ಹಣವನ್ನು ಅವರ ಖಾತೆಗಳಿಗೆ ಪಡೆಯುತ್ತಾ ಇದ್ದರು. ಅದೇ ರೀತಿಯಾಗಿ ಇದು ಈಗ ರೈತರಿಗೆ ವಿಶ್ವದ ಅತಿ ದೊಡ್ಡ DBT ಯೋಜನೆ ಎಂದು ಕೂಡ ಪರಿಗಣನೆ ಮಾಡಲಾಗಿತ್ತು.

ಆದರೆ ಸ್ನೇಹಿತರಿಗೆ ಈಗ ಕೇಂದ್ರ ಸರ್ಕಾರವು ಸುಳ್ಳು ದಾಖಲೆಗಳು ಮತ್ತು ನಕಲಿ ಫಲಾನುಭವಿಗಳ ಮೂಲಕ ಯೋಜನೆ ದೊಡ್ಡ ಪ್ರಮಾಣದ ದುರುಪಯೋಗವನ್ನು ಕಂಡುಹಿಡಿದಿದ್ದು. ಈ ಒಂದು ವಂಚನೆಯನ್ನು ಈಗ ತಡೆಹಿಡಿಯಲು ಅಂದರೆ ನಿಲ್ಲಿಸಲು ಸರ್ಕಾರವು ಈಗ ದೇಶದ ಪ್ರತಿಯೊಬ್ಬ ರೈತರಿಗೂ ಕೂಡ ಡಿಜಿಟಲ್ ಫಾರ್ಮರ್ ಐಡಿಯನ್ನು ನೀಡಲು ಈಗ ತೀರ್ಮಾನವನ್ನು ತೆಗೆದುಕೊಂಡಿದೆ.
ನಕಲಿ ಫಲಾನುಭವಿಗಳು ಪತ್ತೆ
ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಈಗ ದುರುಪಯೋಗ ಮಾಡಿದಂತಹ ಪ್ರಮಾಣ ತುಂಬಾ ಹೆಚ್ಚಿಗೆ ಆಗಿದ್ದು. ಈಗ 7 ನೇ ಮತ್ತು 21ನೇ ಕಂತುಗಳ ನಡುವೆ 11.38 ಲಕ್ಷ ನಕಲಿ ಅಥವಾ ಅನರ್ಹ ಖಾತೆಗಳನ್ನು ಈಗ ಗುರುತಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ಅನರ್ಹ ಫಲಾನುಭವಿಗಳು ಎಂದು ಸುಮಾರು 416 ಕೋಟಿ ಹಣವನ್ನು ವಸುಲಿ ಮಾಡಲಾಗಿದ್ದು. ಅದೇ ರೀತಿಯಾಗಿ ಈಗ ಈ ಒಂದು ಸಂಶೋಧನೆಗಳು ಈಗ ಸರ್ಕಾರವನ್ನು ಡಿಜಿಟಲ್ ಫಾರ್ಮರ್ ಐಡಿ ವ್ಯವಸ್ಥೆಯ ಮೂಲಕ ಪರಿಶೀಲನೆ ಮಾಡಲು ಈಗ ಪ್ರೇರಪಣೆ ನೀಡುತ್ತಿದೆ.
ಫಾರ್ಮರ್ ಐಡಿ ಎಂದರೆ ಏನು?
ಈಗ ಹೊಸ ಡಿಜಿಟಲ್ ಫಾರ್ಮರ್ ಐಡಿ ಅಂದರೆ ಆಧಾರ ಕಾರ್ಡ್ ನೊಂದಿಗೆ ಕಾರ್ಯನಿರ್ವಾನಿಯನ್ನು ಮಾಡುತ್ತದೆ. ಇದರಲ್ಲಿ ಈಗ ರೈತನ ಗುರುತು ಭೂ ಮಾಲೀಕತ್ವದ ಮಾಹಿತಿಗಳು ಹಾಗೂ ರಾಜ್ಯ ಮತ್ತು ಜಿಲ್ಲಾ ದಾಖಲೆಗಳನ್ನು ಈ ಒಂದು ಐಡಿಯಲ್ಲಿ ನೀಡಲಾಗುತ್ತಿದೆ.
ಈ ಕಾರ್ಡ್ ನ ಪ್ರಯೋಜನ ಏನು?
- ಈಗ ಈ ಒಂದು ರೈತರು ಈಗ ಬಹು ರಾಜ್ಯಗಳು ಅಥವಾ ಜಿಲ್ಲೆಗಳಲ್ಲಿ ಭೂಮಿಯನ್ನು ಹೊಂದಿದ್ದರು ಕೂಡ ಅವರು ಕೇವಲ ಒಂದು ಡಿಜಿಟಲ್ ಐಡಿಯನ್ನು ಈಗ ನೀಡಲಾಗುತ್ತಿದೆ.
- ಅದೇ ರೀತಿಯಾಗಿ ರೈತರು ಇನ್ನು ಮುಂದೆ ವಿವಿಧ ರಾಜ್ಯಗಳಲ್ಲಿ ಭೂಮಿಯನ್ನು ತೋರಿಸುವ ಮೂಲಕ ಪಿಎಂ ಕಿಸಾನ್ ಹಣವನ್ನು ಪಡೆಯಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ.
- ಅದೇ ರೀತಿಯಾಗಿ ಪಿಎಂ ಕಿಸಾನ್ ಯೋಜನೆಯ ಪ್ರಕಾರ ಪ್ರತಿಯೊಂದು ಕುಟುಂಬಕ್ಕೆ ಒಬ್ಬ ಸದಸ್ಯರಿಗೆ ಮಾತ್ರ ಈ ಒಂದು ಹಣವನ್ನು ನೀಡಲಾಗುತ್ತದೆ..
ಯಾರಿಗೆಲ್ಲ ಹಣ ದೊರೆಯುವುದಿಲ್ಲ
ಈಗ ಪ್ರತಿ ತಿಂಗಳು 10,000 ಕ್ಕಿಂತ ಹೆಚ್ಚು ಪಿಂಚಣಿಯನ್ನು ಪಡೆಯುತ್ತಿರುವ ಸರ್ಕಾರಿ ನೌಕರರು ಈ ಒಂದು ಯೋಜನೆ ಹಣವನ್ನು ಪಡೆಯಲು ಅರ್ಹರಿರುವುದಿಲ್ಲ.
ಆನಂತರ ಆದಾಯ ತೆರಿಗೆ ಅಥವಾ GST ಪಾವತಿ ಮಾಡುವವರು ಕೂಡ ಅರ್ಹ ಇರುವುದಿಲ್ಲ.
ಈ ಒಂದು ಐಡಿಯನ್ನು ಪಡೆಯುವುದು ಹೇಗೆ?
ಈಗ ಈ ಒಂದು ಡಿಜಿಟಲ್ ಫಾರ್ಮರ್ ಐಡಿಯನ್ನು ಪಡೆದುಕೊಳ್ಳಲು ಇನ್ನು ಕೆಲವೇ ದಿನಗಳಲ್ಲಿ ಈಗ ನೊಂದಣಿ ಪ್ರಕ್ರಿಯೆ ಮತ್ತು ಅನುಷ್ಠಾನ ದಿನಾಂಕಗಳ ಕುರಿತು ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಗ್ರೂಪ್ ನಲ್ಲಿ ಜಾಯಿನ್ ಆಗಿ ಏಕೆಂದರೆ ಇದರ ಬಗ್ಗೆ ಮಾಹಿತಿ ನೀಡುತ್ತಾ ಇರುತ್ತೇವೆ.