BSNL New Recharge Plan: BSNL ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿಯನ್ನು ತಿಳಿದುಕೊಳ್ಳಿ?
ಈಗ ನಮ್ಮ ದೇಶದಲ್ಲಿರುವಂತ ಖಾಸಗಿ ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆಗಳನ್ನು ಹೆಚ್ಚಿಗೆ ಮಾಡುತ್ತಾ ಇರುವಾಗ ನಮ್ಮ ಸಾರ್ವಜನಿಕ ವಲಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಬಜೆಟ್ ಸ್ನೇಹಿತ ರಿಚಾರ್ಜ್ ಪ್ಲಾನ್ ಗಳು ಈಗ ನೀಡುತ್ತಾ ಇದ್ದು. 997 ಪ್ರಿಪೇಡ್ ಪ್ಲಾನ್ ಇದಕ್ಕೆ ಉತ್ತಮವಾದಂತಹ ಉದಾಹರಣೆಯಾಗಿದೆ.

ಈಗ ನಾವು ಈ ಒಂದು ಲೇಖನದಲ್ಲಿ ತಿಳಿಸಲು ಬಂದಿರುವಂತಹ ಈ ಒಂದು ರಿಚಾರ್ಜ್ ನ ಪ್ಲಾನ್ ಗಳು ಈಗ 150 ದಿನಗಳ ವ್ಯಾಲಿಡಿಟಿಗಳೊಂದಿಗೆ ಈಗ ದಿನಕ್ಕೆ 2 GB ಹೈ ಸ್ಪೀಡ್ ಡೇಟಾ ಮತ್ತು ಅನಿಮಿತ ಕರೆಗಳು ಹಾಗೂ ದಿನಕ್ಕೆ 100 SMS ಗಳನ್ನು ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ ಪಡೆದುಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ಈಗ ನಿಮ್ಮ ದೈನಂದಿನ ಡೇಟಾ ಮಿತಿ ಮೀರಿದ ನಂತರ ಸ್ಪೀಡ್ ಕಡಿಮೆಯಾಗುತ್ತದೆ. ಆದರೆ ಸಂಪರ್ಕ ಯಾವಾಗಲೂ ಕೂಡ ಮುಂದುವರೆಯುತ್ತದೆ. ಹಾಗೆ ಈಗ ಇದನ್ನು ದಿನಕ್ಕೆ ಲೆಕ್ಕದಲ್ಲಿ ನೀವು ಮಾಡಿದ್ದೆ. ಆದರೆ ದಿನಕ್ಕೆ 6 ರೂಪಾಯಿ ಮಾತ್ರ ಖರ್ಚಾಗುತ್ತದೆ. ಆದರೆ ದೀರ್ಘಾವಧಿ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದುಕೊಂಡರೆ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ನೀವು ಕೂಡ ಈ ರಿಚಾರ್ಜ್ ನ ಮಾಹಿತಿಯನ್ನು ಪಡೆದುಕೊಳ್ಳಿ.
997 ರಿಚಾರ್ಜ್ ನ ಮಾಹಿತಿ
ಈಗ ಈ ಒಂದು 997 ರಿಚಾರ್ಜ್ ಪ್ಲಾನ್ ಅನ್ನು ಈಗ ನೀವು ಮಾಡಿಸಿಕೊಂಡಿದ್ದೆ. ಆದರೆ ಈಗ ಈ ಒಂದು ರಿಚಾರ್ಜ್ ನ ಮಾನ್ಯತೆಗೆ 150 ದಿನಗಳನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಎಲ್ಲಾ ನೆಟ್ವರ್ಕ್ ಗಳಿಗೂ ಕೂಡ ಆ ನಿಯಮಿತ ವಾಯ್ಸ್ ಗಳನ್ನು ಈಗ ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ನೀವು ಪ್ರತಿದಿನವೂ ಕೂಡ 100 SMS ಗಳು ಮತ್ತು ಪ್ರತಿನಿತ್ಯ 2GB ಡೇಟಾವನ್ನು ಈ ಒಂದು ರಿಚಾರ್ಜ್ ನ ಮೂಲಕ ನೀವು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಪ್ಲಾನ ಈಗ ವಿದ್ಯಾರ್ಥಿಗಳು ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಗ್ರಾಹಕರು ಅಷ್ಟೇ ಅಲ್ಲದೆ ಎರಡು ಸಿಮ್ ಅನ್ನು ಬಳಕೆ ಮಾಡುತ್ತಿರುವಂತೆ ಪ್ರತಿಯೊಬ್ಬರಿಗೂ ಕೂಡ ಈ ಒಂದು ರಿಚಾರ್ಜ್ ಗಳನ್ನು ಅತ್ಯುತ್ತಮವಾದ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡು ಅನಿಯಮಿತ ಕರೆಗಳು ಮತ್ತು ಡೇಟಾವನ್ನು ಈ ಒಂದು ರಿಚಾರ್ಜ್ ಮೂಲಕ ಪಡೆದುಕೊಳ್ಳಬಹುದು.
ರಿಚಾರ್ಜ್ ಅನ್ನು ಮಾಡಿಸುವುದು ಹೇಗೆ?
- ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದರೆ MY BSNL ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆಗಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ರಿಚಾರ್ಜ್ ವಿಭಾಗದಲ್ಲಿ 997 ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
- ಆನಂತರ ಯುಪಿಐ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನೀವು ಪಾವತಿಯನ್ನು ಮಾಡಿಕೊಳ್ಳಬೇಕು..
- ಆನಂತರ ಹಣವನ್ನು ಪಾವತಿ ಆದ ನಂತರ ನಿಮ್ಮ ಮೊಬೈಲ್ಗೆ ರಿಚಾರ್ಜ್ ಪ್ಲಾನ್ ಆಕ್ಟಿವ್ ಆಗುತ್ತದೆ.