Udyogini Loan Scheme: ಮಹಿಳೆಯರಿಗೆ ಈಗ 90,000 ದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಬ್ಸಿಡಿ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Udyogini Loan Scheme: ಮಹಿಳೆಯರಿಗೆ ಈಗ 90,000 ದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಬ್ಸಿಡಿ ಸಾಲ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ನೀಡುವ ಕನಸನ್ನು ಕಾಣುತ್ತಿದ್ದೀರಾ ಅಂತವರಿಗೆ ಇದೊಂದು ದೊಡ್ಡ ಅವಕಾಶ ಎಂದು ಹೇಳಬಹುದು. ಈಗ ನಮ್ಮ ರಾಜ್ಯ ಸರ್ಕಾರವು ಈಗ ಉದ್ಯೋಗಿನಿ ಯೋಜನೆಯ ಮೂಲಕ ಈಗ ಎಲ್ಲಾ ಹೊಸ ಉದ್ಯಮಿಗಳಿಗೆ ಈಗ ಬೆಂಬಲವನ್ನು ನೀಡುತ್ತಾ ಇದೆ.

Udyogini Loan Scheme

ಅದೇ ರೀತಿಯಾಗಿ ಈ ಒಂದು ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಸಣ್ಣ ಪ್ರಮಾಣದ ವ್ಯವಹಾರಗಳನ್ನು ಪ್ರಾರಂಭ ಮಾಡಿಕೊಳ್ಳಲು ಈಗ ಮೂರು ಲಕ್ಷದವರೆಗೆ ಈಗ ಸಾಲವನ್ನು ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಇದರಲ್ಲಿ ಈಗ ಯಾವುದೇ ರೀತಿಯಾದಂತಹ ಮೇಲಾಧಾರ ಇಲ್ಲದೆ ಸೌಲಭ್ಯ ಮತ್ತು 30 ರಿಂದ 50% ವರೆಗೆ ಸಬ್ಸಿಡಿ ಈಗ ನೀವು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಈ ಒಂದು ಲೇಖನದಲ್ಲಿ ನಾವು ನೀಡಿರುವಂತಹ ಅರ್ಹತೆಗಳು ಸಬ್ಸಿಡಿ ಮತ್ತು ಬೆಂಬಲಿತ ವ್ಯವಹಾರಗಳು ಮತ್ತು ಅರ್ಜಿಗಳನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿ ಪಡೆದುಕೊಳ್ಳಬಹುದು.

ಉದ್ಯೋಗಿನಿ ಯೋಜನೆಯ ಮಾಹಿತಿ

ಈಗ ಈ ಒಂದು ಉದ್ಯೋಗಿನಿ ಯೋಜನೆಯ ನಮ್ಮ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಾರಿಗೆ ಆಗಿದ್ದು. ಈಗ 1997ರಲ್ಲಿ ಪ್ರಾರಂಭಗೊಂಡ ಎಂದು ಇದು ದೇಶಾದ್ಯಂತ ಈಗ ವಿಸ್ತರಣೆಯನ್ನು ಹೊಂದಿದೆ. ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಬಡ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡಿ ಸ್ವಂತ ವ್ಯವಹಾರದ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು. ಹಾಗೆಯೇ ಸಾಲದ ಮೂಲಕ ಅವರನ್ನು ಇನ್ನಷ್ಟು ಉತ್ತೇಜನ ನೀಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವೂ ಆಗಿದೆ.

ಅಷ್ಟೇ ಅಲ್ಲದೆ ಈಗ ಮಹಿಳೆಯರು ಟೈಲರಿಂಗ್, ಬ್ಯೂಟಿ ಪಾರ್ಲರ್, ಕೋಳಿ ಸಾಕಾಣಿಕೆ ವ್ಯಾಪಾರ, ಅಗರಬತ್ತಿ ತಯಾರಿಕೆ ಮುಂತಾದ ಸಣ್ಣ ವ್ಯವಹಾರಗಳನ್ನು ಪ್ರಾರಂಭ ಮಾಡಲು ಈಗ ಈ ಒಂದು ಯೋಜನೆಯು ತರಬೇತಿಯನ್ನು ಈಗ ನೀಡುತ್ತದೆ. ಇದರ ಜೊತೆಗೆ ಈಗ ವ್ಯವಹಾರ ನಿರ್ವಹಣೆಯಲ್ಲಿ ಕೂಡ ಸಹಾಯವನ್ನು ಮಾಡುತ್ತದೆ.

ಸಾಲದ ವಿವರ

ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ನೀವು ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಂಡರೆ 10 ರಿಂದ 12% ವರೆಗೆ ಬಡ್ಡಿ ದರವನ್ನು ನಿಮಗೆ ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಹಣವನ್ನು ಮರುಪಾವತಿ ಮಾಡುವಂತಹ ಅವಧಿಯು ಈಗ 3 ರಿಂದ 7 ವರ್ಷಗಳ ಕಾಲ ನಿಮಗೆ ಅವಧಿಯನ್ನು ನೀಡಲಾಗುತ್ತದೆ. ಆ ಒಂದು ಅವಧಿಯಲ್ಲಿ ನೀವು ಮರುಪಾವತಿಯನ್ನು ಮಾಡಬಹುದು.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವವರು  ಮಹಿಳೆಯರು ಆಗಿರಬೇಕಾಗುತ್ತದೆ.
  • ಆನಂತರ ಒಂದು ಮಹಿಳೆಯು 18ರಿಂದ 55 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ಅವರ ಸಿವಿಲ್ ಸ್ಕೋರ 600 ಕ್ಕಿಂತ ಹೆಚ್ಚಿಗೆ ಇರಬೇಕು.
  • ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಯಸ್ಸಿನ ಪುರಾವೆಗಳು
  • ಪಾಸ್ ಪೋರ್ಟ್ ಭಾವಚಿತ್ರ
  • ಯೋಜನಾ ವರದಿ
  • ಬ್ಯಾಂಕ್ ಖಾತೆಗೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಶಾಖೆಗೆ ಬೇಟಿಯನ್ನು ನೀಡಿ. ಆನಂತರ ಅಲ್ಲಿ ನೀವು ಉದ್ಯೋಗಿನಿ ಯೋಜನೆ ಅರ್ಜಿ ಫಾರ್ಮ್ ಅನ್ನು ಪಡೆದುಕೊಂಡು ಅದಕ್ಕೆ ಬೇಕಾಗುವ ಪ್ರತಿಯೊಂದು ವೈಯಕ್ತಿಕ ವಿವರಗಳು ಮತ್ತು ದಾಖಲೆಗಳನ್ನು ಅವರಿಗೆ ನೀಡಿ. ನೀವು ಕೂಡ ಈಗ ಈ ಒಂದು ಯೋಜನೆಯ ಮೂಲಕ ಈಗ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment

error: Content is protected !!