NWKRTC Requerment In 2025: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

NWKRTC Requerment In 2025: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

WhatsApp Float Button

ಈಗ ನಮ್ಮ ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಈಗ ಬಂದಿರುವಂತಹ ಈ ಒಂದು ಅವಕಾಶವನ್ನು ಈಗ ಎಲ್ಲರೂ ಕೂಡ ಪಡೆದುಕೊಳ್ಳಬಹುದು. ಈಗ ಈ ಒಂದು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆಗಳನ್ನು ಪ್ರಾರಂಭ ಮಾಡಲಾಗಿದ್ದು. ಈಗ ಇದರಲ್ಲಿ ಡ್ರೈವರ್, ಕಂಡಕ್ಟರ್ ಮತ್ತು ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು. ಈ ಕೂಡಲೇ ನೀವೇನಾದರೂ ಅರ್ಹರಿದ್ದರೆ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಹುದ್ದೆಗಳ ಲಾಭಗಳನ್ನು ಪಡೆದುಕೊಳ್ಳಬಹುದು.

NWKRTC Requerment In 2025

ಅದೇ ರೀತಿಯಾಗಿ ಈಗ ಈ ಒಂದು ಹುದ್ದೆಗಳು ಈಗ ಪರ್ಮನೇಟ್  ಉದ್ಯೋಗಗಳಾಗಿದ್ದು. DA/HR ಮತ್ತು ಪಿಂಚಣಿ ಅಂತ ಲಾಭಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಈಗ ಆನ್ಲೈನ್ ಮೂಲಕ ಮಾತ್ರ ಅವಕಾಶವನ್ನು ಮಾಡಿಕೊಟ್ಟಿದ್ದು. ಈಗ ನೀವು ಕೂಡ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ

ಅದೇ ರೀತಿಯಾಗಿ ಈ ಒಂದು ಈಗ ವಾಯುವ್ಯ ಕರ್ನಾಟಕ ಇಲಾಖೆಯಲ್ಲಿ ಈಗ ಒಟ್ಟಾರೆಯಾಗಿ 33 ಹುದ್ದೆಗಳು ಖಾಲಿಯಿದ್ದು. ಇದರಲ್ಲಿ ಈಗ ಡ್ರೈವರ್, ಕಂಡಕ್ಟರ್ ಮತ್ತು ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು. ಈಗ ಇವುಗಳು ಈಗ ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಈಗ ವಿಸ್ತರಿಸಲ್ಪಟ್ಟಿದೆ. ಇವುಗಳ ಬಗ್ಗೆ ಈಗ ನಿಮಗೆ ಏನಾದರೂ ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಲೇಖನ ಕೊನೆವರೆಗೂ ಓದಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು..

ಶೈಕ್ಷಣಿಕ ಅರ್ಹತೆ ಏನು?

ಈಗ ಈ ಒಂದು ಹುದ್ದೆಗಳಿಗೆ ಅಂದರೆ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಮತ್ತು ಲೈಸೆನ್ಸ್ ಅನ್ನು ಪಡೆದಿರಬೇಕು ಹಾಗೂ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಮತ್ತು ಇನ್ಸ್ಪೆಕ್ಟರ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವವರು ಪಿಯುಸಿ ಮತ್ತು ಡಿಪ್ಲೋಮಗಳನ್ನು ಕಡ್ಡಾಯವಾಗಿ ಪಾಸಾಗಿರಬೇಕು.

ಅಷ್ಟೇ ಅಲ್ಲದೆ ಈಗ ಡ್ರೈವರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತ ಅಭ್ಯರ್ಥಿಗಳಿಗೆ ಈಗ ಮೂರು ವರ್ಷಗಳ ಡ್ರೈವಿಂಗ್ ಅನುಭವ ಮತ್ತು ಕಂಡಕ್ಟರ್ ಗೆ ಕನ್ನಡ ಟೈಪಿಂಗ್ ಕಡ್ಡಾಯವಾಗಿ ಬರಬೇಕು.

ವಯೋಮಿತಿ ಏನು?

ಈಗ ಈ ಒಂದು ಖಾಲಿ ಇರುವಂತ ಕಂಡಕ್ಟರ್ ಅಥವಾ ಡ್ರೈವರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 35 ವರ್ಷಗಳ ನಡುವೆ ಇರಬೇಕಾಗುತ್ತದೆ.

ಸಂಬಳದ ಮಾಹಿತಿ

ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ, ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 25,000 ದಿಂದ 75,000 ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತ ಇದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಲೈಸನ್ಸ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಬ್ಯಾಂಕ್ ಖಾತೆಗೆ ವಿವರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಆಯ್ಕೆ ಪ್ರಕ್ರಿಯೆ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ತೆಗೆದುಕೊಂಡು ಆ ನಂತರ ಅವರನ್ನು ನೇರ ಸಂದರ್ಶನದ ಮೂಲಕ ಅವರನ್ನು ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ನಾವು ಈ ಕೆಳಗಿನ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಮೊಬೈಲ್ ನಂಬರ್ ನ ಮೂಲಕ ನೀವು ಪರಿಶೀಲನೆಯನ್ನು ಮಾಡಿಕೊಂಡು..
  • ಆನಂತರ ನೀವು ಅದರಲ್ಲಿ ಬೇಕಾಗುವಂತಹ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳು ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.
  • ತದನಂತರ ನೀವು ಅದಕ್ಕೆ ಬೇಕಾಗುವಂತ ಕೆಲವೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ಆನಂತರ ಅದಕ್ಕೆ ತಗಲುವ ಒಂದು ಅರ್ಜಿ ಶುಲ್ಕವನ್ನು ಪಾವತಿ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಡಿಸೆಂಬರ್ 2025

WhatsApp Group Join Now
Telegram Group Join Now

Leave a Comment

error: Content is protected !!