SBI Bank Scholarship: ಈಗ 9ನೇ ತರಗತಿಯಿಂದ ಸ್ನಾತಕೋತರ ವಿದ್ಯಾರ್ಥಿಗಳಿಗೆ ಈಗ 20 ಲಕ್ಷದವರೆಗೆ ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಭಾರತದಲ್ಲಿ ಶಿಕ್ಷಣವು ಕೇವಲ ಪುಸ್ತಕಗಳು ಮತ್ತು ಪರೀಕ್ಷೆಗಳ ನಡುವೆ ಸೀಮಿತವಾಗಿಲ್ಲ. ಅದು ಈಗ ಕನಸು ನನಸಾಗಿಸುವಂತಹ ಹಾಗೂ ಸಮಾಜದಲ್ಲಿ ಸ್ಥಾನವನ್ನು ಮಾಡಿಕೊಳ್ಳಲು ಒಂದು ಒಳ್ಳೆಯ ಮಾರ್ಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಆ ಒಂದು ಆರ್ಥಿಕ ಕಷ್ಟಗಳು ಈ ಒಂದು ಮಾರ್ಗವಾಗಿ ತುಂಬಾ ಹಣಕಾಸಿನ ತೊಂದರೆ ಉಂಟಾಗುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಘೋಷಣೆ ಮಾಡಿದಂತಹ ಈ ಒಂದು ವಿದ್ಯಾರ್ಥಿ ವೇತನವನ್ನು ಈಗ ಅತ್ಯಂತ ಪ್ರಚಲಿತದಲ್ಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ಈ ಒಂದು ಯೋಜನೆಯ ಮೂಲಕ ನಿಗ ನಮ್ಮ ದೇಶಾದ್ಯಂತ 23,234 ಹೆಚ್ಚು ವಿದ್ಯಾರ್ಥಿಗಳಿಗೆ ಈಗ ಆರ್ಥಿಕ ನೆರವನ್ನು ನೀಡಲಾಗಿದೆ. ಅದರಲ್ಲಿ ಈಗ ಶಾಲಾ ಮಟ್ಟದಿಂದ ಹಿಡಿದು ವಿದೇಶದ ಉನ್ನತ ಶಿಕ್ಷಣದವರೆಗೂ ಕೂಡ ನೆರವಾಗುತ್ತಾ ಇದೆ. ಈ ಒಂದು ವಿದ್ಯಾರ್ಥಿ ವೇತನ ಕೇವಲ ಹಣಕಾಸಿನ ಸಹಾಯಕಿಂತ ಈಗ ಹೆಚ್ಚು ಪ್ರತಿಭೆಗಳನ್ನು ಬೆಳೆಸಿ ಸಮಾನತೆಯನ್ನು ಬೆಂಬಲಿಸುವ ಒಂದು ದೊಡ್ಡ ಉದ್ದೇಶವನ್ನು ಹೊಂದಿದೆ.
ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅಂದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ವಿದ್ಯಾರ್ಥಿ ವೇತನದ ಲಾಭ ಪಡೆಯಬಹುದು.
ವಿದ್ಯಾರ್ಥಿ ವೇತನದ ಮಾಹಿತಿ
ಈಗ ನೀವು ಕೂಡ ಈ ಒಂದು ಎಸ್ ಬಿ ಐ ಪ್ಲಾಂಟಿನಂ ಜುಬ್ಲಿ ಆಶಾ ವಿದ್ಯಾರ್ಥಿ ವೇತನದ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಈಗ ನೀವು ಕೂಡ 20 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ಈಗ ಪಡೆದುಕೊಳ್ಳಬಹುದಾಗಿದೆ. ಹಾಗೆ ಈ ಒಂದು ಯೋಜನೆ ಮೂಲಕ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನಿರ್ವಹಿಸುವಲ್ಲಿ ಈಗ ಸ್ವತಂತ್ರರಾಗಬಹುದು. ಆದ ಕಾರಣ ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
- ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಭಾರತದ ನಿವಾಸಿ ಆಗಿರಬೇಕು.
- ಆನಂತರ ಹಿಂದಿನ ಶೈಕ್ಷಣಿಕ ವರ್ಷದಲ್ಲಿ 75% ಅಂಕಗಳನ್ನು ಪಡೆದಿರಬೇಕು.
- ಆನಂತರ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ 75% ಗಳನ್ನು ಗಳಿಸಬೇಕು.
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?
ಈಗ ಈ ಒಂದು ಯೋಜನೆಯಲ್ಲಿ ನೀಡಲಾಗುವಂತ ನೆರವು ವಿದ್ಯಾರ್ಥಿಗಳ ಅಧ್ಯಯನದ ಆಧಾರದ ಮೇಲೆ ಅವರಿಗೆ ನೀಡಲಾಗುತ್ತದೆ.
- ಮೊದಲಿಗೆ ಈಗ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 15,000 ಹಣ
- ಆನಂದ್ ರ ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಈಗ 2.5 ಲಕ್ಷದವರೆಗೆ ವಿದ್ಯಾರ್ಥಿ ವೇತನ
- ಆನಂತರ ಪದವಿ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ
- ಆನಂತರ ಐಐಟಿ ವಿದ್ಯಾರ್ಥಿಗಳಿಗೆ 2ಲಕ್ಷ ವಿದ್ಯಾರ್ಥಿ ವೇತನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ 4.5 ಲಕ್ಷ ವಿದ್ಯಾರ್ಥಿ ವೇತನ
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿಗಳು
- ಶುಲ್ಕ ರಶೀದಿಗಳು
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ಅದರಲ್ಲಿ ಮೊದಲಿಗೆ ಹೊಸ ಬಳಕೆದಾರರಾಗಿದ್ದರೆ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನ ಮೂಲಕ ನೊಂದಣಿಯನ್ನು ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಕೇಳುವ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಎಸ್ ಬಿ ಐ ಪ್ಲಾಟಿನಂ ಜುಬಲಿ ಆಶಾ ಸ್ಕಾಲರ್ಶಿಪ್ ನ ಮೇಲೆ ಕ್ಲಿಕ್ ಮಾಡಿ.
- ನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಆನಂತರ ಅಲ್ಲಿರುವಂತ ಅರ್ಜಿ ನಿಯಮಗಳನ್ನು ಓದಿ ಒಪ್ಪಿಗೆಯನ್ನು ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಿ.