Kisan Tractor Subsidy Yojane: ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡಲು 50% ಸಬ್ಸಿಡಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗ ಈ ಒಂದು ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತರು ಈಗ ಟ್ಯಾಕ್ಟರ್ ಅನ್ನು ಖರೀದಿ ಮಾಡುವಂತಹ ಸಮಯದಲ್ಲಿ ಶೇಕಡ 50ರಷ್ಟು ಸಬ್ಸಿಡಿಯನ್ನು ಪಡೆಯಬಹುದು. ಅದೇ ರೀತಿಯಾಗಿ ಈಗ ನಮ್ಮ ಭಾರತದಲ್ಲಿ ಕೃಷಿಯನ್ನು ಬಹಳಷ್ಟು ರೈತರಿಗೆ ಬಹುಮುಖ ಕೆಲಸ ಆಗಿದೆ. ಅಷ್ಟೇ ಅಲ್ಲದೆ ಆಧುನಿಕ ಟ್ರ್ಯಾಕ್ಟರ್ ಖರಿದಿಸಲು ಈಗ ಬಂಡವಾಳದ ಕೊರತೆ ಒಂದು ದೊಡ್ಡ ತೊಂದರೆ ಆಗಿದೆ. ಈಗ ಇದನ್ನು ಮನಗಂಡಂತೆ ಕೇಂದ್ರ ಸರ್ಕಾರ ಈಗ ಕೃಷಿ ಯಾಂತ್ರಿಕರನ ಉಪಶ್ರಮ ಯೋಜನೆ ಅಡಿಯಲ್ಲಿ ಈಗ ರೈತರ ಟ್ರ್ಯಾಕ್ಟರ್ ಖರೀದಿಗೆ ಈಗ ಸಬ್ಸಿಡಿ ನೀಡುತ್ತಾ ಇದೆ.

ಅದೇ ರೀತಿಯಾಗಿ ಈಗ ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ರೈತರು, SCST ರೈತರಿಗೆ ಶೇಕಡ 35 ರಿಂದ 50% ವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ನಮ್ಮ ರಾಜ್ಯದಲ್ಲಿಯೂ ಕೂಡ ಈಗ ಈ ಒಂದು ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಈಗ ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗಿನ ಪ್ರತಿಯೊಂದು ಸಂಪೂರ್ಣವಾದ ಮಾಹಿತಿಗಳನ್ನು ಕೊನೆಯವರೆಗೂ ಓದಿಕೊಂಡು ನೀವು ಕೂಡ ಸಬ್ಸಿಡಿ ಪಡೆದುಕೊಳ್ಳಿ.
ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದ್ದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ್ದು. ಈಗ ನಮ್ಮ ಕರ್ನಾಟಕ ಕೃಷಿ ಇಲಾಖೆಯಲ್ಲಿ ಈಗ ಈ ಒಂದು ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿದ ಬೆಲೆಯಲ್ಲಿ 50% ಸಬ್ಸಿಡಿಯಲ್ಲಿ ಈಗ ನೀವು ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬಹುದು.
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವುದರ ಮೂಲಕ ಈಗ ನೀವು ಕೂಡ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡುವ ಸಮಯದಲ್ಲಿ ಈಗ 50% ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಮತ್ತು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಟ್ರ್ಯಾಕ್ಟರ್ ಸಬ್ಸಿಡಿ ಅನ್ನು ಪಡೆದುಕೊಂಡಿರಬಾರದು.
- ಒಂದು ಕುಟುಂಬಕ್ಕೆ ಕೇವಲ ಒಂದು ಟ್ರ್ಯಾಕ್ಟರ್ ಸಬ್ಸಿಡಿಯನ್ನು ನೀಡಲಾಗುತ್ತದೆ.
- ಹಾಗೆ ರೈತರು ಕನಿಷ್ಠ ಎರಡು ಎಕರೆ ಭೂಮಿಯನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
- ಭೂ ದಾಖಲೆಗಳು
- ಬ್ಯಾಂಕ್ ಖಾತೆ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- ಟ್ರಾಕ್ಟರ್ ಖರೀದಿಯ ಪತ್ರಗಳು
ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡುವ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ.
- ಆನಂತರ ಅದರಲ್ಲಿ ಫಾರ್ಮ ರಿಜಿಸ್ಟ್ರೇಷನ್ ನ ಮೇಲೆ ಕ್ಲಿಕ್ ಮಾಡಿ.
- ತದನಂತರ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಲಾಗಿನ್ ಮೂಲಕ ಮಾಡಿ.
- ಆನಂತರ ಅದರಲ್ಲಿ ನೀವು ಎಲ್ಲಾ ವೈಯಕ್ತಿಕ ಮತ್ತು ಭೂಮಿ ವಿವರ ಮತ್ತು ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
- ಆನಂತರ ಅದರಲ್ಲಿ ಅಪ್ಲೈ ಫಾರ್ ಸಬ್ಸಿಡಿ ಟ್ರ್ಯಾಕ್ಟರ್ ಮೇಲೆ ಆಯ್ಕೆ ಮಾಡಿ.
- ಆನಂತರ ನೀವು ಟ್ರ್ಯಾಕ್ಟರ್ ಮಾದರಿ ಅಥವಾ HP ಯನ್ನು ಎಲ್ಲಾ ವಿವರ ಭರ್ತಿ ಮಾಡಿ.
- ಆನಂತರ ಅದಕ್ಕೆ ತಗಲುವ ಎಲ್ಲಾ ದಾಖಲೆಗಳನ್ನು PDF ರೂಪದಲ್ಲಿ ಅಪ್ಲೋಡ್ ಮಾಡಿ.
- ನಂತರ ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ಒಂದು ಬಾರಿ ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
Link : Apply Now