How Apply New Voter Id: ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಈಗ ನೀವೇನಾದರೂ ನಿಮ್ಮ ಮೊಬೈಲಲ್ಲಿ ಹೊಸ ಮತದಾರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡುವುದು. ಹಾಗೆ ಡೌನ್ಲೋಡ್ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿ ತಿಳಿದಿಲ್ಲವೇ ಹಾಗಿದ್ರೆ ಈಗ ನೀವು ಮನೆಯಲ್ಲಿ ಕುರಿತು ನಿಮ್ಮ ಮೊಬೈಲ್ ನಲ್ಲಿ ಹೊಸ ಮತದಾರ ಚೀಟಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಹಾಗೂ ನಿಮ್ಮ ವೋಟರ್ ಐಡಿ ನೀವು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈಗ ಇದು ಕೇವಲ ಚುನಾವಣೆ ಮಾತ್ರ ಅಷ್ಟೇ ಅಲ್ಲದೆ ಆಧಾರ್ ಲಿಂಕ್ ಮಾಡಲು ಹಾಗೂ ಬ್ಯಾಂಕ್ ಖಾತೆ ತೆರೆಯಲು ಇಲ್ಲವೇ ಸಿಮ್ ಕಾರ್ಡ್ ಪಡೆಯಲು ಹಾಗೂ ಇನ್ನು ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೂಡ ಒಂದು ವೋಟರ್ ಐಡಿ ನೀವು ಬಳಕೆ ಮಾಡಿಕೊಳ್ಳಬಹುದು. ಹಾಗಿದ್ದರೆ ಈಗ ನೀವೇನಾದರೂ ಈ ಹೊಸ ವೋಟರ್ ಐಡಿ ಗೆ ಅರ್ಜಿ ಮಾಡಬೇಕೆಂದು ಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈಗ ನೀವು ಕೂಡ ಈ ಒಂದು ವೋಟರ್ ಐಡಿ ಗೆ ಅರ್ಜಿ ಸಲ್ಲಿಕೆ ಮಾಡಿ ಅಥವಾ ಡೌನ್ಲೋಡ್ ಅನ್ನು ಮಾಡಿಕೊಳ್ಳಬಹುದು..
ಯಾರೆಲ್ಲಾ ವೋಟರ್ ಐಡಿ ಪಡೆಯಬಹುದು
ಈ ಒಂದು ವೋಟರ್ ಐಡಿಯನ್ನು ಪಡೆದುಕೊಳ್ಳಲು ಈಗ ಭಾರತೀಯ ಪ್ರಜೆಗಳು ಆಗಿರಬೇಕು. ಅದೇ ರೀತಿಯಾಗಿ ಈ ಒಂದು ವೋಟರ್ ಐಡಿ ಗೆ ಅರ್ಜಿ ಸಲ್ಲಿಕೆ ಮಾಡಲು 18 ವರ್ಷ ವಯಸ್ಸನ್ನು ಹೊಂದಿರಬೇಕು. ಆಗ ಮಾತ್ರ ಒಂದು ಅಭ್ಯರ್ಥಿಗಳು ಈ ಒಂದು ವೋಟರ್ ಐಡಿ ಅನ್ನು ಪಡೆದುಕೊಳ್ಳಲು ಅರ್ಹತೆಗಳನ್ನು ಪಡೆಯುತ್ತಾರೆ.
ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೋಟರ್ ಐಡಿ ವೆಬ್ಸೈಟ್ಗೆ ಮೊದಲು ಭೇಟಿ ನೀಡಿ.
- ಆನಂತರ ನೀವು ಅದರಲ್ಲಿ ಮೊದಲ ಬಾರಿ ಬಳಕೆದಾರರಾಗಿದ್ದರೆ ನ್ಯೂ ರಿಜಿಸ್ಟ್ರೇಷನ್ ಅಥವಾ ಸೈನ್ ಅಪ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಅಪ್ಲೈ ಫಾರ್ ನ್ಯೂ ವೋಟರ್ ರಿಜಿಸ್ಟ್ರೇಷನ್ ನ ಮೇರಿ ನೀವು ಕ್ಲಿಕ್ ಮಾಡಿ.
- ತದನಂತರ ನೀವು ನಿಮ್ಮ ರಾಜ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಆನಂತರ ಅದಕ್ಕೆ ಬೇಕಾಗಿರುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಕೆ ಮಾಡಿದ 15ರಿಂದ 30 ದಿನದ ಒಳಗಾಗಿ ನಿಮ್ಮ ಮನೆಗೆ ಈ ಒಂದು ವೋಟರ್ ಐಡಿ ಬಂದು ತಲುಪುತ್ತದೆ.
ವೋಟರ್ id ಡೌನ್ಲೋಡ್ ಮಾಡುವುದು ಹೇಗೆ?
- ಈಗ ಡೌನ್ಲೋಡ್ ಮಾಡಲು ಕೂಡ ಈಗ ನಾವು ಈ ಮೇಲೆ ನೀಡಿರುವ ಅಧಿಕೃತ ಲಿಂಕಿಗೆ ಮೊದಲು ನೀವು ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ EPIC ನಂಬರ್ ಅಥವಾ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ.
- ಆನಂತರ ನಿಮ್ಮ ಮೊಬೈಲಿಗೆ ಬಂದು ಒಟಿಪಿಯನ್ನು ನೀವು ಅದರಲ್ಲಿ ಎಂಟರ್ ಮಾಡಿ.
- ನೀವು ಎಂಟರ್ ಮಾಡಿದ ನಂತರ ನಿಮ್ಮ ವೋಟರ್ ಐಡಿಯನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಫ್ಲೆನ್ ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಕಚೇರಿ ಇಲ್ಲವೇ ಚುನಾವಣಾ ನೋಂದಣಿ ಕೇಂದ್ರಗಳಲ್ಲಿ ನಿಮ್ಮ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಿ. ಹೊಸ ವೋಟರ್ ಐಡಿ ನೀವು ಪಡೆದುಕೊಳ್ಳಬಹುದು.
LINK : Apply Now