Gruhalakshmi Yojane 23 Installment Credit: ಗೃಹಲಕ್ಷ್ಮಿ ಫಲಾನುಭಾವಿಗಳಿಗೆ ಸಿಹಿ ಸುದ್ದಿ? 23ನೇ ಕಂತಿನ ಹಣ  ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Yojane 23 Installment Credit: ಗೃಹಲಕ್ಷ್ಮಿ ಫಲಾನುಭಾವಿಗಳಿಗೆ ಸಿಹಿ ಸುದ್ದಿ? 23ನೇ ಕಂತಿನ ಹಣ  ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಈಗ ಐದು ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಚಲಿತ ಹಾಗೂ ಜನಪ್ರಿಯ ವಾದಂತಹ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆಯ ಮೂಲಕ ಕುಟುಂಬದ ಯಜಮಾನಿಯಾಗಿರುವಂತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರವು ಪ್ರತಿ ತಿಂಗಳಿಗೆ 2000 ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡುತ್ತಾ ಇತ್ತು.

Gruhalakshmi Yojane 23 Installment Credit

ಅಷ್ಟೇ ಅಲ್ಲದೆ ಈಗಾಗಲೇ ನಮ್ಮ ಸರಕಾರವು ಈ ಒಂದು ಯೋಜನೆ ರಾಜ್ಯದ ಸುಮಾರು 1.27 ಕೋಟಿ ಮಹಿಳೆಯರ ಜೀವನಕ್ಕೆ ಆರ್ಥಿಕ ಬೆಂಬಲವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಕಳೆದ ಕೆಲವೊಂದು ಅಷ್ಟು ತಿಂಗಳಿನಿಂದ ಹಣಕಾಸು ಕೊರತೆ ಅಥವಾ ತಾಂತ್ರಿಕ ತೊಡಕುಗಳಿಂದಾಗಿ ಈ ಒಂದು ಕಂತುಗಳ ಸಮಯಕ್ಕೆ ಸರಿಯಾದ ರೀತಿಯಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗದ ಕಾರಣ ಆ ಒಂದು ಮಹಿಳೆಯರು ನಿರಾಸೆಗೊಳ್ಳಗಾಗಿದ್ದಾರೆ.

ಆದರೆ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಅದ ಲಕ್ಷ್ಮಿ ಹೆಬ್ಬಾಳಕ ಅವರು  ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈಗ ಬಾಕಿ ಉಳಿದಿರುವ ಕಂತುಗಳನ್ನು ಇನ್ನೂ ಒಂದು ವಾರದ ಒಳಗಾಗಿ ಅಂದರೆ ನವೆಂಬರ್ 28ರ ಒಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬಾಕಿ ಉಳಿದಿರುವ ಹಣದ ಮಾಹಿತಿ

  • ಈಗ ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳು ಇನ್ನು ಬಹುತೇಕ ಕೆಲವೊಂದಷ್ಟು ಫಲಾನುಭವಿಗಳಿಗೆ ದೊರೆತಿಲ್ಲ.
  • ಅದೇ ರೀತಿಯಾಗಿ ಈಗ ಒಟ್ಟಾರೆಯಾಗಿ ಮೂರು ತಿಂಗಳ ಹಣಗಳು ಬಾಕಿ ಇವೆ ಅಂದರೆ ಸುಮಾರು 6,000 ಹಣವು ಬಾಕಿ ಇದೆ.
  • ಹಾಗೆ ಈಗ ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ಬೇಕಾದ ಸುಮಾರು 5000 ಕೋಟಿ ರೂಪಾಯಿಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ.
  • ಅದೇ ರೀತಿಯಾಗಿ ಸರ್ಕಾರ ಈಗಾಗಲೇ ಆಗಸ್ಟ್ ತಿಂಗಳಿಗೆ ಬೇಕಾದಂತ ಸುಮಾರು 2500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
  • ಹಾಗೆ ಈಗಾಗಲೇ 22 ಕಂತಿನ ಹಣವು ಜಮಾ ಆಗಿದ್ದು. ಈಗ ಜಮಾ ಆಗುತ್ತಿರುವುದು 23ನೇ ಕಂತಿನ ಹಣ.
  • ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಸರಿಯಾಗಿ ನಾವು ಜಮಾ ಮಾಡುತ್ತೇವೆ. ಹಾಗೆ ಒಂದು ವಾರದ ಒಳಗಾಗಿ ಖಂಡಿತವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗುತ್ತದೆ ಎಂದು ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

ಹಣ ಜಮಾ ಆಗದೇ ಇರಲು ಕಾರಣಗಳು

  • ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದಿರಲು ಮುಖ್ಯ ಕಾರಣಗಳು ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಯು ಲಿಂಕಾಗದೇ ಇರುವುದು.
  • ಆನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದೆ ಇರುವುದು ಹಾಗೂ EKYC  ಆಗದೆ ಇರುವುದು.
  • ಆನಂತರ ಈಗ ಸರ್ಕಾರದ ಕಡೆಯಿಂದ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಈ ಒಂದು ಹಣವು ಜಮಾ ಆಗದೇ ಇರಬಹುದು.
  • ಹಾಗೆ ನೀವು ನಿಮ್ಮ ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷ ಕಳೆದಿದ್ದರೆ ಅದನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು. ಒಂದು ವೇಳೆ ಅಪ್ಡೇಟ್ ಮಾಡಿಸದೆ ಇದ್ದರೆ ಹಣವು ಜಮಾ ಆಗುವುದಿಲ್ಲ.

ಪೆಂಡಿಂಗ ಹಣದ ಮಾಹಿತಿ

ಈಗ ಈ ಒಂದು ಯೋಜನೆಯಲ್ಲಿ ಈಗ ಪೆಂಡಿಂಗ್ ಇರುವಂತಹ ಪ್ರತಿಯೊಂದು ಕಂತಿನ ಹಣಗಳನ್ನು ಈಗ ಸಚಿವರು ನೀಡುವ ಮಾಹಿತಿ ಪ್ರಕಾರ ಈಗ ನವೆಂಬರ್ 28 ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಸರ್ಕಾರವು ಜಮಾ ಮಾಡಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಅನ್ನು ಈಗ ಸಚಿವರು ನೀಡಿದ್ದಾರೆ.

ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ನಿಮಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಲಾಗಿನ್ ಆಗಿ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಇದುವರೆಗೂ ನಿಮಗೆ ಎಷ್ಟೆಲ್ಲಾ ಕಂತಿನ ಹಣಗಳು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now

Leave a Comment

error: Content is protected !!