Indira Kit Distribuation Start In Next Month: ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿ ಬದಲಾಗಿ ಇನ್ನು ಮುಂದೆ ಇಂದಿರಾ ಕಿಟ್ ನೀಡಲು ಸರಕಾರ ತೀರ್ಮಾನ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗ ಈ ಒಂದು ಅನ್ನಭಾಗ್ಯ ಯೋಜನೆ ಯ ಮಹತ್ವದ ಬದಲಾವಣೆಯನ್ನು ಕಂಡಿದ್ದು. ಈಗ 5 ಕೆಜಿ ಅಕ್ಕಿ ಜೊತೆಗೆ ಇಂದಿರಾ ಕಿಟ್ ಅನ್ನು ನೀಡಲು ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ. ಈಗ ಕರ್ನಾಟಕದ ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಅನ್ನಭಾಗ್ಯ ಯೋಜನೆಗೆ ಇನ್ನಷ್ಟು ಸಮಗ್ರ ಗೊಳ್ಳುತ್ತಾ ಇದೆ. ಅದೇ ರೀತಿಯಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಅಧಿಕೃತ ಆದೇಶವನ್ನು ಹೊರಡಿಸಿ ಈಗ ಪ್ರತಿಪಡಿತರ ಕಾರ್ಡ್ ಸದಸ್ಯರಿಗೆ ಐದು ಕೆಜಿ ಅಕ್ಕಿ ಜೊತೆಗೆ ಇಂದಿರಾ ಕಿಟ್ ಅನ್ನು ವಿತರಣೆ ಮಾಡಲು ನಿರ್ಧಾರವನ್ನು ತೆಗೆದುಕೊಂಡಿದೆ.

ಹಾಗೆ ಈಗ ಈ ಒಂದು ಕಿಟ್ ನಲ್ಲಿ ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ,, ಉಪ್ಪು ಮತ್ತು ಹೆಸರು ಬೆಳೆ ಸೇರಿದಂತೆ ಇದು ಪ್ರಮುಖ ಪಡಿತರ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ಈ ಒಂದು ಕಿಟ್ ನ ಒಟ್ಟು ಮೌಲ್ಯ 422 ಗಳಾಗಿದ್ದು. ಇದನ್ನು ಈಗ ಸರ್ಕಾರವೇ ಸಂಪೂರ್ಣ ಬೆಂಬಲಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಈಗ ಈ ಒಂದು ಲೇಖನದಲ್ಲಿ ಈ ಒಂದು ಯೋಜನೆಯ ಹೊಸ ಇಂದಿರಾ ಕಿಟ್ ವಿವರ ವಿತರಣಾ ಪ್ರಕ್ರಿಯೆಯನ್ನು ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಅನ್ನಭಾಗ್ಯ ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಅನ್ನ ಭಾಗ್ಯ ಯೋಜನೆಯು 2013ರಲ್ಲಿ ಪ್ರಾರಂಭವಾಗಿ ಈಗ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುತ್ತ ಇದ್ದು. ಇತ್ತೀಚಿನ ಬದಲಾವಣೆಯಲ್ಲಿಟ್ಟುಕೊಂಡು ಈಗ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುತ್ತ ಇದ್ದು. ಇತ್ತೀಚಿನ ಬದಲಾವಣೆಯ ಪೌಷ್ಟಿಕಾಂಶದ ಸಂತೋಲನವನ್ನು ಗಮನದಲ್ಲಿಟ್ಟುಕೊಂಡು ಈಗ ಸರಕಾರ ಈ ಒಂದು ಕಿಟ್ ಅನ್ನು ಈಗ ಬಿಡುಗಡೆ ಮಾಡುತ್ತ ಇದೆ.
ಹಾಗೆ ಈಗ ಈ ಒಂದು ಇಂದಿರಾ ಕಿಟ್ ನಲ್ಲಿ ಈಗ ಪ್ರತಿ ಸದಸ್ಯರಿಗೂ ಕೂಡ ಒಂದು ಕೆಜಿ ತೊಗರಿ ಬೆಳೆ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಉಪ್ಪು ,ಒಂದು ಕೆಜಿ ಸಕ್ಕರೆ ಮತ್ತು ಒಂದು ಕೆಜಿ ಹೆಸರು ಬೆಳೆಗಳನ್ನು ನೀಡುತ್ತಾ ಇದೆ. ಈಗ ಮಾರುಕಟ್ಟೆಯಲ್ಲಿ ಈ ಒಂದು ಕಿಟ್ ನ ಒಟ್ಟು ಮೌಲ್ಯ 422 ಆಗುತ್ತದೆ ಇದನ್ನು ಸರ್ಕಾರವು ಈಗ ಬರಿಸುತ್ತದೆ.
ಅರ್ಹತೆಗಳು ಏನು?
- ಈಗ ಈ ಒಂದು ಕಿಟ್ ಅನ್ನು ಪಡೆಯಲು ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅನ್ನು ಹೊಂದಿರಬೇಕು.
- ಆನಂತರ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
- ಆನಂತರ ನಿಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 1 ರಿಂದ 10ರವರೆಗೆ ನೀವು ರೇಷನ್ ಅನ್ನು ಪಡೆದಿರಬೇಕು.
- ಅಷ್ಟೇ ಅಲ್ಲದೆ ನೀವು ನಿಮ್ಮ ಬಯೋಮೆಟ್ರಿಕ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ದೃಢೀಕರಣ ಮಾಡಿಕೊಂಡಿರಬೇಕು.
ಅನ್ನಭಾಗ್ಯ ಯೋಜನೆಯ ಪ್ರಯೋಜನೆ ಏನು?
ಈಗ ಈ ಒಂದು ಯೋಜನೆ ಮತ್ತು ಉದ್ದೇಶವೇನೆಂದರೆ ಈಗ ಪ್ರತಿಯೊಬ್ಬರ ಕುಟುಂಬಗಳಿಗೂ ಕೂಡ ಪೌಷ್ಟಿಕಾಂಶ ಸಮತೋಲನವನ್ನು ನೀಡುವ ಉದ್ದೇಶದಿಂದ ಈ ಒಂದು ಯೋಜನೆ ಈಗ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಕುಟುಂಬದ ಮಹಿಳೆಯರ ಆರೋಗ್ಯಕರ ಆಹಾರ ತಯಾರಿಸಲು ಕೂಡ ಇದು ಸಹಾಯ ಮಾಡುತ್ತದೆ.
ಅದೇ ರೀತಿಯಾಗಿ ಸ್ಥಳೀಯ ರೈತರಿಂದ ಖರೀದಿಸುವ ಬೆಳೆಗಳು ಕೃಷಿಯ ಆರ್ಥಿಕತೆಗೆ ಬೆಂಬಲ ನೀಡುವುದಷ್ಟೇ ಅಲ್ಲದೆ ಈಗ ಮಾಸಿಕವಾಗಿ 422 ರೂಪಾಯಿಗಳಷ್ಟು ಆಹಾರ ಕಷ್ಟ ಕಡಿಮೆ ಮಾಡಲು ಈ ಒಂದು ಯೋಜನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈಗ ಮುಂದಿನ ತಿಂಗಳಿನಿಂದ ಈ ಒಂದು ಯೋಜನೆಯ ಮೂಲಕ ಈಗ ನಿಮಗೆ ಈ ಒಂದು ಕಿಟ್ ಅನ್ನು ನೀಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದ್ದು. ಈಗ ಮುಂದಿನ ತಿಂಗಳಿನಿಂದ ಪ್ರತಿಯೊಬ್ಬರಿಗೂ ಕೂಡ ಈ ಒಂದು ಇಂದಿರಾ ಕಿಟ್ ಅನ್ನು ವಿತರಣೆ ಮಾಡಲಾಗುತ್ತದೆ.