PM Kisan Yojane Amount Update: ಪಿಎಂ ಕಿಸಾನ್ ಯೋಜನೆಯ ಹಣದ ಬಗ್ಗೆ ಗುಡ್ ನ್ಯೂಸ್? ಪಿಎಂ ಕಿಸಾನ್ ಹಣ ಈ ದಿನ ಬಿಡುಗಡೆ!
ಈಗ ಈ ಒಂದು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ 21ನೇ ತಂತಿನ ಹಣವನ್ನು ಈಗ ಶೀಘ್ರದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಈಗ ಮುಂದಾಗಿದೆ. ಈಗ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುವಂತ ಈ ಒಂದು ಹಣದ ಮುಂದಿನ ಕಂತಿನ ಬಿಡುಗಡೆಗೆ ಈಗ ಸಿದ್ಧತೆ ನಡೆಯಲಾಗುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಯೋಜನೆ ಹಣವನ್ನು ಪ್ರತಿ ಒಬ್ಬ ರೈತರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಬಿಡುಗಡೆಯ ದಿನಾಂಕ ಏನು?
ಈಗ ಈ ಒಂದು ಹಣವನ್ನು ಬಿಡುಗಡೆ ಮಾಡಲು ಈಗ ಯಾವುದೇ ರೀತಿಯಾದಂತಹ ಅಧಿಕೃತ ದಿನಾಂಕವನ್ನು ಘೋಷಣೆ ಮಾಡದೇ ಇದ್ದರೂ ಕೂಡ ಈಗ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಒಂದು 2000 ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಕಡ್ಡಾಯವಾಗಿ ಈ ಒಂದು ನವೆಂಬರ್ ತಿಂಗಳಿನಲ್ಲಿ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ 2000 ಜಮಾ ಮಾಡಲಾಗುತ್ತದೆ ಎಂದು ಈಗ ಮಾಹಿತಿ ನೀಡಿದ್ದಾರೆ.
ಯಾರಿಗೆಲ್ಲ ಹಣ ಬಿಡುಗಡೆ
ಈಗಾಗಲೇ ಈ ಒಂದು ಪ್ರವಾಹ ಮತ್ತು ನೈಸರ್ಗಿಕ ವಿಪತ್ತುಗಳಿಂದ ಬಳಲುತ್ತಿರುವ ಕೆಲವೊಂದಷ್ಟು ರಾಜ್ಯಗಳ ರೈತರಿಗೆ ಈಗಾಗಲೇ 21ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು. ಈಗ ಪಂಜಾಬ, ಉತ್ತರಕಾಂಡನ ರೈತರು ಈಗ ಈ ಒಂದು ಹಣವನ್ನು ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಈಗ ಅಕ್ಟೋಬರ್ 7 ರಂದು ಈ ಒಂದು ಜಮ್ಮು ಕಾಶ್ಮೀರದ 8.55 ಲಕ್ಷ ರೈತರ ಖಾತೆಗಳಿಗೆ ಸುಮಾರು 85,000 ಮಹಿಳಾ ರೈತರು ಸೇರಿದ್ದಾರೆ. ಅಷ್ಟೇ ಅಲ್ಲದೆ 1871 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಅಷ್ಟೇ ಅಲ್ಲದೆ ಈಗಾಗಲೇ ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 6000 ನಷ್ಟ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಅಷ್ಟೇ ಇದೆ ಈ ಹಣವನ್ನು ಒಂದು ಸಮಾನ ಕಂತುಗಳಲ್ಲಿ ವರ್ಷಕ್ಕೆ ಮೂರು ಬಾರಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ’.
ಹಣ ಬರಲು ಈ ಕೆಲಸ ಕಡ್ಡಾಯ!
ಈಗ ನೀವು ಕೂಡ ಈ ಒಂದು ಯೋಜನೆಯನ್ನು ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಈಗ ನೀವು ಕಡ್ಡಾಯವಾಗಿ ನಿಮ್ಮ ಖಾತೆಗಳಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನಿಮಗೆ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವು ಬಂದು ತಲುಪುತ್ತದೆ. ಆದ ಕಾರಣ ಕೂಡಲೇ ನೀವು ಈ ಒಂದು EKYC ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
ಆನಂತರ ನೀವು ನಿಮ್ಮ ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷ ಕಳೆದಿದ್ದರೂ ಕೂಡ ಅದನ್ನು ಅಪ್ಡೇಟ್ ಮಾಡಿಸದಿದ್ದರೆ ಕೂಡಲೇ ಆ ಒಂದು ಆಧಾರ್ ಕಾರ್ಡನ್ನು ನೀವು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಆಗ ಮಾತ್ರ ಹಣ ಪಡೆಯಬಹುದು.
ನಿಮ್ಮ ಬ್ಯಾಂಕ್ ಖಾತೆಗೆ EKYC ಹಾಗೂ NPCI ಮ್ಯಾಪಿಂಗ್ ಆಗದೆ ಇದ್ದರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಯೋಜನೆ ಹಣ ಬಂದು ತಲುಪುವುದಿಲ್ಲ.
ಅದೇ ರೀತಿಯಾಗಿ ಸ್ನೇಹಿತರೆ ಇನ್ನೂ ಕೆಲವೇ ದಿನಗಳಲ್ಲಿ ಈ ಒಂದು ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ 2000 ಹಣ ಪ್ರತಿಯೊಬ್ಬ ರೈತರ ಖಾತೆಗಳಿಗೆ ಬಂದು ಜಮಾ ಆಗುತ್ತದೆ ಎಂದು ಈಗ ಸರ್ಕಾರವು ಮಾಹಿತಿ ನೀಡಿದೆ.