Chaff Cutter Subsidy Scheme: ಮೇವು ಕತ್ತರಿಸುವ ಯಂತ್ರ ಖರೀದಿಗೆ ಈಗ ಸರ್ಕಾರದಿಂದ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Chaff Cutter Subsidy Scheme: ಮೇವು ಕತ್ತರಿಸುವ ಯಂತ್ರ ಖರೀದಿಗೆ ಈಗ ಸರ್ಕಾರದಿಂದ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ರೈತರು ಮತ್ತು ಹೈನುಗಾರರು ಮೇವು ಕತ್ತರಿಸುವ ಯಂತ್ರವನ್ನು ಈಗ ಕೃಷಿ ಮತ್ತು ಪಶುಸಂಗೋಪನೆ ಇಲಾಖೆಯಿಂದ ಈಗ ಸರಕಾರದ ಮೂಲಕ ಸಹಾಯಧನದಲ್ಲಿ ಈಗ ನೀವು ಖರೀದಿ ಮಾಡಬಹುದು. ಈಗ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಕೂಡ ಆಧುನಿಕರಣ ಮತ್ತು ಯಾಂತ್ರಿಕ ಕಾರಣವಾಗುತ್ತಾ ಇದ್ದು. ಅದಕ್ಕೆ ಈಗ ತಕ್ಕಂತೆ ಕೃಷಿ ಪಶು ಪಾಲನೆ ಕ್ಷೇತ್ರ ಕೂಡ ಆಗುತ್ತಾ ಇದೆ.

ಈಗ ಈ ಒಂದು ನಿಟ್ಟಿನಲ್ಲಿ ಹೈನುಗಾರಿಕೆ ವಲಯದಲ್ಲಿ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ ಇನ್ನು ಹಲವಾರು ರೀತಿಯ ಹೊಸ ವಿಧಾನಗಳನ್ನು ಬಳಕೆ ಮಾಡುತ್ತಾ ಇದ್ದು. ಈಗ ಸರ್ಕಾರ ಈ ಒಂದು ಯಂತ್ರಗಳ ಖರೀದಿಗೆ ಈಗ ಸಹಾಯಧನವನ್ನು ನೀಡುವುದರ ಮೂಲಕ ರೈತರಿಗೆ ಮತ್ತು ಈ ಒಂದು ಹೈನುಗಾರಿಕೆಯನ್ನು ಪ್ರೋತ್ಸಾಹವನ್ನು ನೀಡುತ್ತಾ ಇದೆ.

ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ

ಈಗ ಪ್ರತಿ ವರ್ಷವೂ ಕೂಡ ಸಹಾಯಧನ ಲಭ್ಯತೆ ಆಧಾರದ ಮೇಲೆ ಈಗ ನಮ್ಮ ರಾಜ್ಯದ ಆಯಾ ಜಿಲ್ಲೆಯ ತಾಲೂಕು ಮಟ್ಟದಲ್ಲಿ ಕೃಷಿ ಮತ್ತು ಪಶುಸಂಗೋಪನೆ ಇಲಾಖೆ ಮೇವು ಕತ್ತರಿಸುವ ಯಂತ್ರವನ್ನು ಈಗ ಸಬ್ಸಿಡಿ ದರದಲ್ಲಿ ನೀಡಲು ಈಗ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದ್ದು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಉಚಿತ ಯಂತ್ರಗಳನ್ನು ನೀಡಲಾಗುತ್ತದೆ.

ಈಗ ಈ ಒಂದು ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ರೈತರು ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಒಂದು ಸಬ್ಸಿಡಿ ಪಡೆಯಲು ಅರ್ಹತೆಗಳು ಏನು? ಸಬ್ಸಿಡಿದರೆ ಏನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಈಗ ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರುವಂತ ಪ್ರತಿಯೊಬ್ಬ ರೈತರು ಕೂಡ ಈ ಒಂದು ಸಬ್ಸಿಡಿ ಪಡೆಯಲು ಅರ್ಹರು ಇರುತ್ತಾರೆ. ಹಾಗೆ ಕಳೆದ ಏಳು ವರ್ಷಗಳಲ್ಲಿ ಕೃಷಿ ಯಂತ್ರ ಯೋಜನೆ ಅಡಿಯಲ್ಲಿ ಈ ಒಂದು ಯಂತ್ರವನ್ನು ಸಬ್ಸಿಡಿಯಲ್ಲಿ ಪಡೆದುಕೊಂಡಿರಬಾರದು.

ಹಾಗೆ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು, ಅಷ್ಟೇ ಅಲ್ಲದೆ ಕೃಷಿ ಯಾಂತ್ರಿಕರನ ಯೋಜನೆಯಡಿ ಮೇವು ಕತ್ತರಿಸುವ ಯಂತ್ರ ಪಡೆಯಲು ಹೈನುಗಾರಿಕೆ ಮಾಡುವ ರೈತರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಸಬ್ಸಿಡಿ ಮಾಹಿತಿ

ಈಗ ನೀವು 3 ಹೆಚ್ ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರವನ್ನು ಪಡೆಯಲು ಈಗ ಸಾಮಾನ್ಯ ವರ್ಗದ ರೈತರು ಹಾಗೂ SC/ST  ವರ್ಗದ ರೈತರಿಗೆ ಸಹಾಯಧನ ಬೇರೆ ಬೇರೆ ಆಗಿರುತ್ತದೆ.

  • ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ರೈತರಿಗೆ ಈಗ 27,244 ಸಬ್ಸಿಡಿ ಅನ್ನು ನೀಡಲಾಗುತ್ತದೆ.
  • ಆನಂತರ ಸಾಮಾನ್ಯ ವರ್ಗದ ರೈತರಿಗೆ ಈಗ 15,469 ಗಳವರೆಗೆ ಈಗ ಸಬ್ಸಿಡಿ ಅನ್ನು ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಮೀನಿ ಪಹಣಿ
  • ಇತ್ತೀಚಿನ ಭಾವಚಿತ್ರ
  • ಬಾಂಡ್ ಪೇಪರ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆಗೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನವನ್ನು ಪಡೆಯಲು ಈಗ ಆಸಕ್ತರು ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಮೊದಲು ಭೇಟಿಯನ್ನು ನೀಡಬೇಕು ಆನಂತರ ಅರ್ಜಿ ನಮೂನೆ ಪಡೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗೆ ನೀವು ನಿಮ್ಮ ಹತ್ತಿರ ಇರುವಂತಹ ಆನ್ ಲೈನ್ ಕೇಂದ್ರಗಳಿಗೆ ಭೇಟಿ ಅನ್ನು ನೀಡಿ.ಈ ಯೋಜನೆಯ ಅಧಿಕೃತ ವೆಬ್ ಸೈಟ್ ಮೂಲಕ ಈಗ ನೀವು ಕೂಡ ಆನ್ಲೈನ್ ಮೂಲಕವೇ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗೆ ನೀವೇನಾದರೂ ಮೊಬೈಲಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

WhatsApp Group Join Now
Telegram Group Join Now

Leave a Comment

error: Content is protected !!