MGNREGA Scheme: ನರೇಗಾ ಯೋಜನೆ ಅಡಿಯಲ್ಲಿ 5 ಲಕ್ಷದವರೆಗೆ ಆರ್ಥಿಕ ನೆರವು! ಈಗಲೇ ಮಾಹಿತಿ ತಿಳಿಯಿರಿ.
ಈಗ ನೀವು ಕೂಡ ಈ ಒಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಈಗ ವೈಯಕ್ತಿಕ ಕಾಮಗಾರಿಗಳಿಗೆ 5 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ನೀವು ನಿಮ್ಮ ಊರಿನಲ್ಲಿ ರೈತ ಇದ್ದರೆ ಕುರಿ ಶೆಡ್, ದನದ ಶೆಡ್ ಹಾಗೂ ಇನ್ನೂ ಹಲವಾರು ರೀತಿಯ ಯೋಜನೆಗಳನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

ಈಗ ನಿಮ್ಮ ಗ್ರಾಮ ಪಂಚಾಯತಿಗಳಲ್ಲಿ ಒಂದು ಮಹಾತ್ಮ ಗಾಂಧಿ ನರೆಗಾ ಯೋಜನೆ ಅಡಿಯಲ್ಲಿ ಈಗ ಇನ್ನೂ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ನೀಡುತ್ತಾ ಇದ್ದಾರೆ. ಈಗ ನೀವು ಕೂಡ ನಿಮ್ಮ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ. ಅಲ್ಲಿಯೂ ಕೂಡ ಈಗ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗಿದ್ದರೆ ಈಗ ಗ್ರಾಮ ಪಂಚಾಯಿತಿಗಳಲ್ಲಿ ಯಾವೆಲ್ಲ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು
- ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಿಮ್ಮ ಹೆಸರಿನಲ್ಲಿ ನರೇಗಾ ಜಾಬ್ ಕಾರ್ಡ್ ಅನ್ನು ಹೊಂದಿರಬೇಕು.
- ಆನಂತರ ನೀವು ನಿಮ್ಮ ಬಿಪಿಎಲ್ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
- ತದನಂತರ ನಿಮ್ಮ ಸಣ್ಣ ಅಥವಾ ಅತಿ ಸಣ್ಣ ರೈತರು ಅಂದರೆ 2.5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವ ಪ್ರತಿಯೊಬ್ಬ ರೈತರು ಸಲ್ಲಿಸಬಹುದು.
- ಹಾಗೆ ಈ ಒಂದು ಯೋಜನೆಗಳ ಲಾಭಗಳನ್ನು ಪಡೆಯಲು ಯಾವುದೇ ರೀತಿಯಾದಂತಹ ವಯೋಮಿತಿ ಇರುವುದಿಲ್ಲ.
ಯೋಜನೆಗಳ ಮಾಹಿತಿ
ಈಗ ನೀವು ಕೂಡ ನಿಮ್ಮ ಗ್ರಾಮ ಪಂಚಾಯತಿಗಳಲ್ಲಿ ಪಶು ಸಂಗೋಪನೆ ಅಥವಾ ಕೃಷಿ ಘಟಕಗಳಿಗೆ ಪಡೆಯಬಹುದಾದ ಸಹಾಯಧನದ ಬಗ್ಗೆ ಮಾಹಿತಿ ಈ ಕೆಳಗೆ ಇದೆ.
- ದನದ ಕೊಟ್ಟಿಗೆ: 57,000
- ಕೋಳಿ ಶೆಡ್: 60,000
- ಕುರಿ ಮೇಕೆ ಶೆಡ್: 70,000
- ಅಂಜೋಲಾ ಘಟಕ: 16,000
- ಹಂದಿ ಕೊಟ್ಟಿಗೆ: 87,000
- ಎರೆಹುಳು ತೊಟ್ಟಿ: 20,000
- ಬಯೋ ಗ್ಯಾಸ: 40,000
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಅಂತಹ ಕೆಲಸಗಳನ್ನು ಈಗ ನೀವು ಮಾಡಿಸಿಕೊಂಡಿದ್ದೆ ಆದರೆ ನಾವು ಈ ಮೇಲೆ ತಿಳಿಸಿರುವ ಸಹಾಯಧನವನ್ನು ಈಗ ನೀವು ಪಡೆದುಕೊಳ್ಳಬಹುದು.
ಹಾಗೆ ಈಗ ನೀರಾವರಿ ಮತ್ತು ಹೊಂಡಗಳನ್ನು ಪಡೆಯಲು ಈಗ ಸಬ್ಸಿಡಿ.
- ತೆರೆದ ಬಾವಿ: 1,50,000
- ಕೊಳವೆಬಾವಿ ರಿಚಾರ್ಜ್: 45,000
- ಬಚ್ಚಲು ಗುಂಡಿ: 11,000
- ಕೃಷಿ ಹೊಂಡ: 1,49,000
ಈಗ ನಾವು ಈ ಮೇಲೆ ತಿಳಿಸಿರುವ ಅಂತಹ ಕೆಲಸಗಳನ್ನು ಈಗ ನೀವು ನಿಮ್ಮ ಹೊಲಗಳಲ್ಲಿ ಮಾಡಿಸಿಕೊಳ್ಳಬೇಕೆಂದುಕೊಂಡರೆ ಈಗ ಗ್ರಾಮ ಪಂಚಾಯತಿಗಳಿಂದ ಇಷ್ಟು ಹಣವನ್ನು ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ನರೇಗಾ ಜಾಬ್ ಕಾರ್ಡ್
- ಪಹಣಿ ಪತ್ರ
- ಇತ್ತೀಚಿನ ಭಾವಚಿತ್ರ
- ಬ್ಯಾಂಕ ಖಾತೆಗೆ ವಿವರ
ಹಣ ಪಡೆಯುವುದು ಹೇಗೆ?
ಈಗ ನೀವು ಕೂಡ ಈ ಒಂದು ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಮೊದಲು ನಿಮ್ಮ ಜಾಗಕ್ಕೆ ಇಂಜಿನಿಯರ್ ಬಂದು ಜಿಪಿಎಸ್ ಫೋಟೋವನ್ನು ತೆಗೆದುಕೊಳ್ಳುತ್ತಾರೆ. ಆನಂತರ ಆ ಒಂದು ಜಿಪಿಎಸ್ ಫೋಟೋ ಮುಗಿದ ನಂತರ ನಿಮಗೆ ಮೊದಲು ಅರ್ಧ ಕೆಲಸದ ಹಣ ಬರುತ್ತದೆ. ಆನಂತರ ಪೂರ್ಣ ಕೆಲಸವನ್ನು ನೀವು ಪೂರ್ಣಗೊಳಿಸಿದ ನಂತರ ಇನ್ನು 50% ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿಯನ್ನು ನೀಡಿ. ಅವರಿಗೆ ಈ ಒಂದು ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡಿ ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಯೋಜನೆಗಳ