E Shram Card Applying Start: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು 3000 ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗಾಗಲೇ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಾ ಇದ್ದರೆ. ಹಾಗೆಯೇ ದಿನಗೂಲಿ ಕಾರ್ಮಿಕರು ಬೀದಿ ವ್ಯಾಪಾರಿಗಳು ಹಾಗೆಯೇ ಇನ್ನು ಹಲವಾರು ರೀತಿಯ ಕೆಲಸಗಾರರು ಅಂದರೆ ಆ ಸಂಘಟಿತ ವಲಯದ ಕೆಲಸವನ್ನು ಮಾಡುತ್ತಾ ಇದ್ದಾರೆ. ಈಗ ಆ ಒಂದು ಕೆಲಸಗಾರರಿಗೆ ಆರ್ಥಿಕ ಭದ್ರತೆಯ ಕೊರತೆ ಈಗ ಒಂದು ದೊಡ್ಡ ಸಮಸ್ಯೆ ಆಗಿದೆ.

ಈಗ ಈ ಒಂದು ಸಮಸ್ಯೆಯನ್ನು ಪರಿಗಣಿಸಿ ಈಗ ಸರಕಾರವು ಈಗ 2021 ರಲ್ಲಿ ಈ ಒಂದು ಈ ಶ್ರಮ ಕಾರ್ಡ್ಯೋಜನೆಯನ್ನು ಜಾರಿಗೆ ಮಾಡಿದೆ. ಇದು ಕೇವಲ ಒಂದು ಚೀಟಿ ಅಷ್ಟೇ ಅಲ್ಲದೆ ಈಗ ಸಾಮಾಜಿಕ ಭದ್ರತೆ ಬಲವಾದ ಬಾಗಿಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಇದು ಈಗ 2025ರಲ್ಲೂ ಕೂಡ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಈಗ 2025ರಲ್ಲೂ ಕೂಡ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈಗ ಎಲ್ಲರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು.
ಈ ಶ್ರಮ ಕಾರ್ಡ ನ್ ಮಾಹಿತಿ
ಈಗ ಈ ಒಂದು ಈ ಶ್ರಮ ಮತ್ತು ಉದ್ಯೋಗ ಸಚಿವಾಲಯದ ಮೂಲಕ ನೀಡುತ್ತಿರುವಂತಹ ಈ ಒಂದು ಯೋಜನೆ ಮೂಲಕ ಈಗ ಸಂಘಟಿತ ಕಾರ್ಮಿಕರನ್ನು ದಾಖಲೆ ಮಾಡಿಕೊಂಡು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಇದು ಒಂದು ಒಳ್ಳೆಯ ಯೋಜನೆ. ಈಗ ಈ ಒಂದು ಯೋಜನೆಯ ಮೂಲಕ ಪ್ರತೀ ಕಾರ್ಡಿಗೆ ಈಗ 12 ಅಂಕಿಯ ಒಂದು ಅಕೌಂಟ್ ನಂಬರನ್ನು ನೀಡಲಾಗುತ್ತದೆ. ಇದು ನಮ್ಮ ದೇಶದ ಮಾನ್ಯವಾಗಿದ್ದು ಕಾರ್ಮಿಕರು ಎಲ್ಲಿಗೆ ಸ್ಥಳಾಂತರ ಗೊಂಡರು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಇದೇ ರೀತಿಯಾಗಿ ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ. ಈಗ ನೀವು ಕೂಡ ಈ ಶ್ರಮ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳುವುದು ಉತ್ತಮ.
ಯೋಜನೆಯ ಪ್ರಯೋಜನಗಳು
- ಈಗ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತವರಿಗೆ ಈಗ 60 ವರ್ಷ ದಾಟಿದ ನಂತರ ಅವರು ಪ್ರತಿ ತಿಂಗಳು 3000 ಹಣ ಪಡೆಯಬಹುದು.
- ಇದರಲ್ಲಿ ಈಗ ಅವರು ತಮಗೆ ಬೇಕಾದಂತ ತರಬೇತಿಗಳನ್ನು ಕೂಡ ಪಡೆದುಕೊಳ್ಳಬಹುದು.
- ಒಂದು ವೇಳೆ ನೀವೇನಾದರೂ ಅಕಸ್ಮಾತಾಗಿ ಸಾವಿಗೆ ಏನಾದರೂ ಪರಿಹಾರ ಹಾಗೂ ಅಂಗವಿಕಲತೆ ಹೊಂದಿದ್ದರೆ ಒಂದು ಲಕ್ಷ ಪರಿಹಾರವನ್ನು ಪಡೆಯಬಹುದು.
ಅರ್ಹತೆಗಳು ಏನು?
- ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಆ ಒಂದು ಅರ್ಜಿದಾರರು ಭಾರತೀಯ ನಾಗರಿಕರು ಆಗಿರಬೇಕು.
- ಹಾಗೆ ಆ ಒಂದು ಅಭ್ಯರ್ಥಿಗಳು ಕನಿಷ್ಠ 16 ವರ್ಷದಿಂದ 59 ವರ್ಷದ ಒಳಗೆ ಇರಬೇಕು.
- ಸಂಘಟಿತ ವಲಯದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಲು ಅವಕಾಶವನ್ನು ನೀಡಲಾಗಿದೆ.
- ಒಂದು ವೇಳೆ ಅರ್ಜಿದಾರರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಸಹಿ
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- LINK : Apply Now
- ಆನಂತರ ಅದರಲ್ಲಿ ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ’.
- ನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಸರಿಯಾದ ರೀತಿಯಲ್ಲಿ ಎಂಟರ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಬರುವ ಓಟಿಪಿ ಅನ್ನು ಅದರಲ್ಲಿ ಎಂಟರ್ ಮಾಡಿ.
- ಆನಂತರ ಅದರಲ್ಲಿ ನೀವು ಉದ್ಯೋಗದ ಮಾಹಿತಿಗಳನ್ನು ಭರ್ತಿ ಮಾಡಿ.
- ನೀವು ದಾಖಲೆ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.