Mahindra Scholarship For All Students: ವಿದ್ಯಾರ್ಥಿಗಳಿಗೆ 5,500 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ಭಾರತದಲ್ಲಿ ಶಿಕ್ಷಣವನ್ನು ಪಡೆಯಲು ಈಗ ಹಲವಾರು ರೀತಿಯಾದಂತಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅನೇಕ ಯುವತಿಯರು ಕನಸುಗಳು ಈಗ ಆರ್ಥಿಕ ಅಡೆತಡೆಗಳಲ್ಲಿ ಈಗ ಸಿಲ್ಕುತ್ತಾರೆ. ಈ ಒಂದು ಪರಿಸ್ಥಿತಿಯನ್ನು ಬದಲಿಸಲು ಈಗ ಮಹೇಂದ್ರ ಮತ್ತು ಮಹೇಂದ್ರ ಲಿಮಿಟೆಡ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಹಿಂದ್ರ ಎಂಪವರ್ ಸ್ಕಾಲರ್ಶಿಪ್ ಪ್ರೋಗ್ರಾಮನ್ನು ಈಗ ಬಿಡುಗಡೆ ಮಾಡಿದೆ.

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶ ಕೇವಲ ಹಣಕಾಸು ಸಹಾಯ ನೀಡುವುದಷ್ಟೇ ಅಲ್ಲ ಬದಲಾಗಿ ಯುವತಿಯರಲ್ಲಿ ಆತ್ಮವಿಶ್ವಾಸ ಮತ್ತು ಶಿಕ್ಷಣದ ಪ್ರೇರಣೆ ಮತ್ತು ಸಬಲೀಕರಣದ ಭಾವನೆಯನ್ನು ಮೂಡಿಸುವುದು. ಈ ಒಂದು ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ. ಆದ್ದರಿಂದ ಈಗ ಈ ಒಂದು ಯೋಜನೆಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪದವಿ ಮತ್ತು ಸ್ನಾತಕೊತ್ತರ ಹಂತದ ಭಾಗದಲ್ಲಿ ಓದುತ್ತಿರುವ ಪ್ರತಿಯೊಬ್ಬ ಹುಡುಗಿಯರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ವೇತನದ ಮಾಹಿತಿ
ಈಗ ಮಹೇಂದ್ರ ಮತ್ತು ಮಹೇಂದ್ರ ತನ್ನ ಟು ಗೆದರ ವಿ ರೈಸ್ ತತ್ವದ ಅಡಿಯಲ್ಲಿ ಸಮಾಜದ ಉನ್ನತಿಗಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತದೆ. ಈಗ ಹಿಂದುಳಿದ ವರ್ಗಗಳ ಹುಡುಗಿಯರಿಗೆ ಶಿಕ್ಷಣದ ಪ್ರೋತ್ಸಾಹವನ್ನು ನೀಡಲು ಹಾಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗವಕಾಶಗಳನ್ನು ಹೆಚ್ಚಿಸುವ ಗಮನವನ್ನು ಹರಿಸುತ್ತ ಇದೆ.
ಯಾರೆಲ್ಲಾ ಅರ್ಹರು
- ಈಗ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದರು ಅರ್ಜಿ ಸಲ್ಲಿಸಬಹುದು.
- ಆನಂತರ ಕುಟುಂಬದ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಸ್ನಾತಕೊತ್ತರ ವಿದ್ಯಾರ್ಥಿನಿಯರು ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
- ಹಾಗೆ 9ನೇ ತರಗತಿಯಿಂದ 12ನೇ ತರಗತಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಪ್ರತಿಯೊಬ್ಬ ಯುವತಿಯರು ಅರ್ಜಿ ಸಲ್ಲಿಸಬಹುದು.
- ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ವೇತನದ ಪ್ರಯೋಜನ ಏನು?
ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಯಾವೆಲ್ಲ ವಿದ್ಯಾರ್ಥಿನಿಯರು ಆಯ್ಕೆಯಾಗುತ್ತಾರೆ. ಅಂತ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಕೂಡ ಈಗ 5500 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಆ ಒಂದು ಮೊತ್ತವನ್ನು ಅವರು ತಮ್ಮ ಶೈಕ್ಷಣಿಕ ಖರ್ಚುಗಳಾದಂತಹ ಪುಸ್ತಕ ಹಾಸ್ಟೆಲ್ ವೆಚ್ಚ ಇನ್ನೂ ಹಲವಾರು ರೀತಿಯಲ್ಲಿ ಅವುಗಳನ್ನು ಪೂರೈಕೆ ಮಾಡಿಕೊಳ್ಳಬಹುದು.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪ್ರವೇಶದ ಪುರಾವೆಗಳು
- ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
- 10 ಮತ್ತು 12ನೇ ತರಗತಿ ಅಂಕಪಟ್ಟಿಗಳು
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಮೊದಲು ಕ್ಲಿಕ್ ಮಾಡಿ ಮುಂದುವರಿಯಬೇಕಾಗುತ್ತದೆ.
- LINK : Apply Now
- ಆನಂತರ ಅದರಲ್ಲಿ ಅಪ್ಲೈ ನೋ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
- ಈ ಹಿಂದೆ ನೀವೇನಾದರೂ ಖಾತೆಯನ್ನು ಹೊಂದಿದ್ದರೆ ಲಾಗಿನ್ ಮಾಡಿ. ಒಂದು ವೇಳೆ ಇಲ್ಲದೆ ಇದ್ದರೆ ಇಮೇಲ್ ಅಕೌಂಟ್ ನ ಮೂಲಕ ಹೊಸದಾಗಿ ನೊಂದಣಿಯನ್ನು ಮಾಡಿಕೊಳ್ಳಿ.
- ಆನಂತರ ನೀವು ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಮತ್ತು ಕುಟುಂಬದ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ತದನಂತರ ಅದಕ್ಕೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
- ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾದ ರೀತಿಯಲ್ಲಿ ಇದ್ದರೆ ಕೂಡಲೇ ಅರ್ಜಿಯನ್ನು ಪರಿಶೀಲನೆ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.