Big Shocking News For PM Kisan Yojana: ಪಿಎಂ ಕಿಸಾನ್ 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದ ರೈತರಿಗೆ ಬಿಗ್ ಶಾಕ್! ಈ ರೈತರಿಗೆ ಸಿಗುವುದಿಲ್ಲ ಹಣ!
ಈಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆ ಅಡಿಯಲ್ಲಿ ಈಗ ನಮ್ಮ ದೇಶಾದ್ಯಂತ ಲಕ್ಷಾಂತರ ರೈತರಿಗೆ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಾ ಇದ್ದಾರೆ. ಈ ಒಂದು ಯೋಜನೆ ಮೂಲಕ ಈಗ ಅರ್ಹ ರೈತರಿಗೆ ವಾರ್ಷಿಕವಾಗಿ 6000 ಹಣವನ್ನು ಆರ್ಥಿಕ ಸಹಾಯವನ್ನು ಈಗ ಮೂರು ಕಂತುಗಳಲ್ಲಿ ಸರ್ಕಾರವು ನೀಡುತ್ತಾ ಬಂದಿತ್ತು.

ಆದರೆ ಈಗ ಇತ್ತೀಚಿಗೆ ಕೇಂದ್ರ ಸರ್ಕಾರ ಆಕ್ರಮ ಫಲಾನುಭವಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದು. ಈ ಒಂದು ಯೋಜನೆ ಕಂತುಗಳನ್ನು ಈಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಈಗ ರೈತರಿಗೆ ಎಚ್ಚರಿಕೆಯನ್ನು ನೀಡಿದೆ. ಹಾಗಿದ್ದರೆ ಈಗ ಸರ್ಕಾರ ತೆಗೆದುಕೊಂಡಿರುವ ಕ್ರಮ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅಕ್ರಮ ಫಲಾನುಭವಿಗಳ ಮೇಲೆ ಎಚ್ಚರಿಕೆ
ಈಗ ಈ ಒಂದು ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಕೇವಲ ಅರ್ಹ ರೈತರಿಗೆ ಮಾತ್ರ ನೀಡಲಾಗುವ ಉದ್ದೇಶದಿಂದ ಬಿಡುಗಡೆ ಮಾಡಿತ್ತು. ಈಗ ಕೆಲವೊಂದಷ್ಟು ರೈತರು ಈಗ ಅರ್ಹರಿಲ್ಲದಿದ್ದರೂ ಕೂಡ ಈ ಒಂದು ಯೋಜನೆ ಲಾಭ ಪಡೆಯುತ್ತಾ ಇದ್ದಾರೆ. ಅದಕ್ಕಾಗಿ ಈಗ ಸರ್ಕಾರವು ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವನ್ನು ತೀವ್ರಗೊಳಿಸಿದೆ. ಕೆಲವು ವ್ಯಕ್ತಿಗಳು ತಪ್ಪು ಮಾಹಿತಿ ನೀಡಿ ಅಥವಾ ಅನರ್ಹರರಿದ್ದರೂ ಕೂಡ ಈ ಒಂದು ಯೋಜನೆ ಲಾಭ ಪಡೆಯುತ್ತಿರುವುದು ಸರಕಾರದ ಕಣ್ಣಿಗೆ ಬಿದ್ದಿದೆ.
ಅದಕ್ಕಾಗಿ ಈಗ ಇಂತಹ ಅಕ್ರಮ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೀಡಲಾಗುತ್ತಿದ್ದಂತ ಆರ್ಥಿಕ ನೆರವನ್ನು ಈಗ ತಕ್ಷಣವೇ ಸ್ಥಗಿತ ಮಾಡಲು ಸರಕಾರವು ತೀರ್ಮಾನವನ್ನು ತೆಗೆದುಕೊಂಡಿದೆ. ಈ ಒಂದು ತೀರ್ಮಾನವು ಈಗ ಈ ಒಂದು ಯೋಜನೆಯ ಪಾರದರ್ಶಕತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ರೈತರಿಗೆ ಕೇಂದ್ರದಿಂದ ಈಗ ಮತ್ತಷ್ಟು ಎಚ್ಚರಿಕೆ
ಈಗ ಕೇಂದ್ರ ಸರ್ಕಾರವು ರೈತರಿಗೆ ಒಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಈ ಒಂದು ಯೋಜನೆ ಲಾಭವನ್ನು ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ವಿವರಗಳು ಮತ್ತು ಭೂಮಿಯ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನವೀಕರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಈಗ ಯಾವುದೇ ತಪ್ಪು ಮಾಹಿತಿ ಅಥವಾ ಅಪೂರ್ಣ ದಾಖಲೆಗಳು ಕಂತುಗಳಲ್ಲಿ ವಿತರಣೆಗಳಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಆರ್ಥಿಕ ನೆರವು ಪಡೆದಿರುವ ರೈತರಿಗೆ ತಮ್ಮ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಏಕೆಂದರೆ ಅವು ಸರಿಯಾಗಿ ಇದೆ ಎಂದು ಖಚಿತಪಡಿಸಿಕೊಳ್ಳುವಂತೆ ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ.
21ನೇ ಕಂತಿನ ಹಣಕ್ಕಾಗಿ ರೈತರ ಕಾತುರ
ಈಗ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಆರ್ಥಿಕ ನೆರವಾಗಿ ಈಗ ಎಲ್ಲ ರೈತರು ಕಾದು ಕುಳಿತಿದ್ದಾರೆ. ಈ ಒಂದು ಕಂತಿನ ಮೊತ್ತವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲಿ ಜಮಾ ಮಾಡಲಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ. ಆದರೆ ಈಗ ಅಕ್ರಮ ಫಲಾನುಭವಿಗಳಿಗೆ ಈ ಒಂದು ಕಂತುಗಳು ತಲುಪದಂತೆ ಈಗ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ತೀರ್ಮಾನವನ್ನು ತೆಗೆದುಕೊಂಡಿದೆ. ಹಾಗೆ ಈಗ ರೈತರು ತಮ್ಮ ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಈಗ ನವೀಕರಿಸಿಕೊಂಡು ಯೋಜನೆ ಲಾಭವನ್ನು ಈಗ ತಡೆರಹಿತವಾಗಿ ಪಡೆದುಕೊಳ್ಳಬಹುದು. ಈಗ ಪ್ರತಿಯೊಬ್ಬ ರೈತರು ಕೂಡ ಈಗ ಈ ಒಂದು ಯೋಜನೆಯಲ್ಲಿ ಈಗ ತಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.