How To Download Ration Card: ರೇಷನ್ ಕಾರ್ಡ್ ಕಳೆದು ಹೋದರೆ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಈಗ ನಿಮಗೆ ತಿಳಿದಿರುವಂತೆ ಈ ಒಂದು ರೇಷನ್ ಕಾರ್ಡ ಬಹು ಮುಖ್ಯ ದಾಖಲೆಯಾಗಿದೆ. ಇದು ಕೇವಲ ಸರಕಾರಿ ನ್ಯಾಯಬೆಲೆ ಅಂಗಡಿಯಿಂದ ಅಗತ್ಯ ವಸ್ತುಗಳನ್ನು ಪಡೆಯಲು ಮಾತ್ರ ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಜೊತೆಗೆ ಸಂಯೋಜಿಸಲು ಮತ್ತು ಬ್ಯಾಂಕ್ ಖಾತೆ ತೆರೆಯಲು ಹಾಗೆ ಸರ್ಕಾರಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಷ್ಟೇ ಅಲ್ಲದೆ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಕೂಡ ಇದು ಸಹ ಅತ್ಯಗತ್ಯವಾಗಿರುತ್ತದೆ.

ಹಾಗೆ ಅಷ್ಟೇ ಅಲ್ಲದೆ ಈಗ ಈ ಒಂದು ಕಾರಣ ಕಳೆದು ಹೋಗುವುದು ಅಥವಾ ಹಾಳಾಗುವುದು ಇಲ್ಲವೇ ದ್ವೀ ಪ್ರತಿ ಬೇಕಾಗುವುದು ಸಾಮಾನ್ಯವಾಗಿರುತ್ತದೆ. ಆದರೆ ಈಗ ಇಂಥ ಸಮಯದಲ್ಲಿ ನೀವು ಚಿಂತೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಈಗ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಮೂಲಕ ಈಗ ನೀವು ಸುಲಭವಾಗಿ ರೇಷನ್ ಕಾರ್ಡ್ ನ ಡಿಜಿಟಲ್ ಪ್ರಿಂಟ್ ಔಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ನ ಮಾಹಿತಿ
ಈಗ ನಿಮಗೆ ತಿಳಿದಿರುವಂತೆ ಈ ಒಂದು ರೇಷನ್ ಕಾರ್ಡ್ ಮೂಲಕ ಈಗ ನೀವು ಪ್ರತಿ ತಿಂಗಳ 5 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುತ್ತಾ ಇದ್ದೀರಿ. ಅಷ್ಟೇ ಅಲ್ಲದೆ ಈಗ ಸರ್ಕಾರವೇ ಇನ್ನೂ ಹಲವಾರು ರೀತಿಯ ಯೋಜನೆಗಳ ಲಾಭಗಳನ್ನು ಪಡೆಯಲು ಈ ಒಂದು ದಾಖಲೆಯನ್ನು ಈಗ ಮುಖ್ಯವಾಗಿ ಕೇಳುತ್ತದೆ. ಹಾಗೆ ಈಗ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಕೂಡ ಈ ಒಂದು ರೇಷನ್ ಕಾರ್ಡ್ ನ ಮೂಲಕ ಈಗ ಪ್ರತಿಯೊಬ್ಬ ಮಹಿಳೆಯರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಆದಕಾರಣ ಈಗ ಈ ಒಂದು ರೇಷನ್ ಕಾರ್ಡ್ ಇಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹಾಗೆ ಈಗ ಈ ಒಂದು ರೇಷನ್ ಕಾರ್ಡ್ ಮೂಲಕ ಇದನ್ನ ನೀವು ಚಿಕಿತ್ಸೆಯನ್ನು ಪಡೆಯಲು ಕೂಡ ಈಗ ಸರ್ಕಾರದ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇನ್ನು ಹಲವಾರು ರೀತಿಯ ಲಾಭಗಳನ್ನು ಈ ಒಂದು ರೇಷನ್ ಕಾರ್ಡ್ ಮೂಲಕ ಈಗ ನೀವು ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ವಿದ್ಯುತ್ ಬಿಲ್
- ಕುಟುಂಬದ ಸದಸ್ಯರ ಫೋಟೋ
- ಆದಾಯ ಪ್ರಮಾಣ ಪತ್ರ
- ಪೊಲೀಸರ ದೂರು
ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ರೇಷನ್ ಕಾರ್ಡ್ ಅನ್ನು ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ಸಾಕು ಕೆಲವೇ ನಿಮಿಷಗಳಲ್ಲಿ ಈಗ ನೀವು ಆನ್ಲೈನ್ ಮೂಲಕ ಈಗ ಈ ಒಂದು ರೇಷನ್ ಕಾರ್ಡ್ ಈಗ ಡೌನ್ಲೋಡ್ ಮಾಡಿಕೊಳ್ಳ ಬಹುದು.
- ಈಗ ನೀವು ಮೊದಲು ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಮೊದಲು ಬೇಟೆಯನ್ನು ನೀಡಿ.
- ಆನಂತರ ಅದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಪರಿಶೀಲನೆ ಮುಖಪುಟದಲ್ಲಿ ಈ ಸರ್ವಿಸ್ ವಿಭಾಗದ ಅಡಿಯಲ್ಲಿ ಈ ರೇಷನ್ ಕಾರ್ಡ್ ನ ಮೇಲೆ ನೀವು ಕ್ಲಿಕ್ ಮಾಡಿ.
- ಆನಂತರ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ.
- ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ. ಆ ಒಂದು ಓಟಿಪಿಯನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಿ.
- ನೀವು ಎಂಟರ್ ಮಾಡಿದಂತ ಓಟಿಪಿ ಸರಿಯಾದ ರೀತಿಯಲ್ಲಿ ಇದ್ದರೆ ಯಶಸ್ವಿಯಾಗಿ ಪರಿಶೀಲನೆಯಾದ ನಂತರ ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಆಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ನಿಮ್ಮ ರೇಷನ್ ಕಾರ್ಡ್ ಗೆ ಈ ಒಂದು ಮೊಬೈಲ್ ನಂಬರ್ ಲಿಂಕ್ ಆಗದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ನ್ಯಾಯಬೆಲೆ ಅಂಗಡಿ ಭೇಟಿಯನ್ನು ನೀಡಿ. ಮೊದಲು ನಿಮ್ಮ ರೇಷನ್ ಕಾರ್ಡ್ ಗೆ ಹೋಗಿ ಈಗ ಆಧಾರ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ. ಆಗ ಮಾತ್ರ ನೀವು ಈ ಒಂದು ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಬರುತದೆ. ಒಂದು ವೇಳೆ ನೀವು ಅದನ್ನು ಲಿಂಕ್ ಮಾಡಿದೆ ಇದ್ದರೆ ನಿಮಗೆ ಈ ಒಂದು ರೇಷನ್ ಕಾರ್ಡ್ ಡೌನ್ಲೋಡ್ ಮಾಡಲು ಬರುವುದಿಲ್ಲ.