Bele Parihara Amount Update News: ಬೆಳೆ ಪರಿಹಾರದ ಹಣ ಪಡೆಯಲು ರೈತರಿಗೆ ಈ ಕೆಲಸ ಕಡ್ಡಾಯ! ಇಲ್ಲಿದೆ ನೋಡಿ ಮಾಹಿತಿ.
ಈಗ ರೈತರು ಕಡ್ಡಾಯವಾಗಿ ಬೆಳೆ ಪರಿಹಾರವನ್ನು ಪಡೆದುಕೊಳ್ಳಲು ಈಗ ಕೆಲವೊಂದಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಗಿದ್ದರೆ ಈಗ ಆ ಒಂದು ಕೆಲಸಗಳು ಏನು ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಳ್ಳಲು ಈಗ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಏನೆಲ್ಲಾ ಕೆಲಸಗಳು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದ್ದೇವೆ.

ಹಾಗೆ ರೈತರು ಈ ಒಂದು ಬೆಳೆ ಪರಿಹಾರ ಪಡೆಯಲು ಈಗ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಮತ್ತು ಈ ಒಂದು ಬೆಳೆ ಪರಿಹಾರ ಧನ ಯಾವಾಗ ಬಿಡುಗಡೆಯಾಗುತ್ತವೆ ಎಂಬುದರ ಬಗ್ಗೆ ಹಾಗೂ ಸರ್ಕಾರ ಈ ಒಂದು ಯೋಜನೆ ಬಗ್ಗೆ ನೀಡಿರುವ ಸಂಪೂರ್ಣ ಬಗ್ಗೆ ಮಾಹಿತಿಯನ್ನು ತಿಳಿಯಲು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.
ಬೆಳೆ ಪರಿಹಾರ ಹಣ ಬಿಡುಗಡೆ ಯಾವಾಗ!
ಈಗ ನಿಮಗೆ ತಿಳಿದಿರುವಂತೆ ಈ ಒಂದು ವರ್ಷ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದಾಗಿ ನಮ್ಮ ಕರ್ನಾಟಕದ ಕೆಲವೊಂದಷ್ಟು ಭಾಗಗಳಲ್ಲಿ ಸಾಕಷ್ಟು ರೈತರು ಬೆಳೆದ ಬೆಳೆ ಹಾನಿ ಉಂಟಾಗಿದ್ದು. ಇದರಿಂದ ಈಗ ರಾಜ್ಯ ಸರ್ಕಾರದ ಬೆಳೆ ಹಾನಿ ಉಂಟಾದ ರೈತರು ಈಗ ಪರಿಹಾರವನ್ನು ನೀಡಲು ಸುಮಾರು 2000 ಕೋಟಿ ಹಣವನ್ನು ಈಗ ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾಗೆ ಈಗ ಸರ್ಕಾರವು ಈ ಒಂದು ಹಣದಲ್ಲಿ ಈಗ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ 370 ಕೋಟಿ ಹಣವನ್ನು ಈಗ ಬೆಳೆ ಪರಿಹಾರ ಬಿಡುಗಡೆ ಮಾಡಲು ಈ ಒಂದು ಹಣವನ್ನು ಬಿಡುಗಡೆ ಮಾಡಲಾಗಿದ್ದು. ಈಗ ರೈತರ ಖಾತೆಗಳಿಗೆ ಶೀಘ್ರದಲ್ಲಿ ಅಂದರೆ ನವೆಂಬರ್ 15ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈಗ ಬೆಳೆ ಪರಿಹಾರವನ್ನು ಜಮಾ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಹಾಗೆ ಈಗ ಈಶ್ವರ್ ಕಂಡ್ರೆ ಅವರು ಕೂಡ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಗ ಬೀದರ್ ರೈತರಿಗೆ ಅಕ್ಟೋಬರ್ 30 ನೇ ತಾರೀಖಿನಿಂದ ಈ ಒಂದು ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಇನ್ನು 15 ದಿನದ ಒಳಗಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈ ಒಂದು ಬೆಳೆ ಪರಿಹಾರದ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಬಿಡುಗಡೆಯಾಗುವ ಪರಿಹಾರದ ಹಣ ಎಷ್ಟು?
ಈಗ ನಮ್ಮ ರಾಜ್ಯ ಸರ್ಕಾರ ರೈತರಿಗೆ ಪ್ರತಿ ಹೆಕ್ಟರ್ ಗೆ ಈಗ ಬೆಳೆ ಹಾನಿಗಳಿಗೆ ಹೆಚ್ಚುವರಿ ಆಗಿ ಕೆಲಸ 8,700 ರವರೆಗೆ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ತೀರ್ಮಾನವನ್ನು ತೆಗೆದುಕೊಂಡಿದೆ.
- ಹಾಗೆ ಈಗ ಮಳೆ ಆಶ್ರಿತ ಬೆಳೆಗಳಿಗೆ ಪ್ರತಿಹತರಿಗೆ 17000 ಹಣವನ್ನು ನೀಡಲಾಗುತ್ತದೆ.
- ಆನಂತರ ನೀರಾವರಿ ಪ್ರದೇಶದ ಬೆಳೆಗಳಿಗೆ ಈಗ 25000 ರವರೆಗೆ ಪ್ರತಿ ಹೆಕ್ಟರ್ ಬೆಳೆಗೆ ಪರಿಹಾರವನ್ನು ನೀಡಲಾಗುತ್ತದೆ.
- ದೀರ್ಘಕಾಲಿಕ ಬೆಳೆಗಳಿಗೆ ಈಗ ಪ್ರತಿ ಹೆಕ್ಟರ್ ಗೆ 31,000 ಹಣವನ್ನು ನೀಡಲಾಗುತ್ತದೆ.
ಹಣ ಪಡೆಯಲು ಈ ಕೆಲಸಗಳು ಕಡ್ಡಾಯ!
- ರೈತರು ಈಗ ಬೆಳೆ ಪರಿಹಾರದ ಹಣವನ್ನು ಪಡೆದುಕೊಳ್ಳಲು ತಮ್ಮ ಜಮೀನು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
- ಹಾಗೆ ರೈತರ ತಮ್ಮ ಬ್ಯಾಂಕ್ ಖಾತೆಗಳನ್ನು ಸರಿಯಾದ ರೀತಿಯಲ್ಲಿ ಇರಬೇಕಾಗುತ್ತದೆ. ಹಾಗೆ ಆ ಒಂದು ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮತ್ತು EKYC ಆಗಿರಬೇಕಾಗುತ್ತದೆ.
- ಹಾಗೆ ರೈತರು ಕಡ್ಡಾಯವಾಗಿ ತಮ್ಮ ಜಮೀನಿನ ಪತ್ರಕ್ಕೆ FID ಅನ್ನು ಕ್ರಿಯೇಟ್ ಮಾಡಿರಬೇಕಾಗುತ್ತದೆ.
ಈಗ ನಾವು ಈ ಮೇಲೆ ತಿಳಿಸಿರುವ ಅಂತಹ ಕೆಲಸಗಳನ್ನು ಪ್ರತಿಯೊಬ್ಬ ರೈತರು ಮಾಡಿದ್ದೆ ಆದರೆ ಆಗ ಮಾತ್ರ ಅವರು ಈಗ ಈ ಒಂದು ಬೆಳೆ ಪರಿಹಾರದ ಹಣವನ್ನು ಪಡೆಯಲು ಈಗ ಅವರು ಅರ್ಹರಾಗುತ್ತಾರೆ. ಒಂದು ವೇಳೆ ಈ ಒಂದು ಕೆಲಸಗಳನ್ನು ಮಾಡದೆ ಇದ್ದರೆ ಅವರು ಈ ಒಂದು ಹಣವನ್ನು ಪಡೆಯಲು ಅರ್ಹ ಇರುವುದಿಲ್ಲ.